Copy page URL Share on Twitter Share on WhatsApp Share on Facebook
Get it on Google Play
Meaning of word ಕೆಳ ಜಾತಿ from ಕನ್ನಡ dictionary with examples, synonyms and antonyms.

ಕೆಳ ಜಾತಿ   ನಾಮಪದ

Meaning : ನಿಕೃಷ್ಟವಾದ, ಚಿಕ್ಕದಾದ ಕುಲ ಅಥವಾ ವಂಶ

Example : ನೀಚ ಕುಲದಲ್ಲಿ ಜನ್ಮಸಿದ ಮಾತ್ರಕ್ಕೆ ನೀಚರಾಗುವುದಿಲ್ಲ.

Synonyms : ಕೀಳು ಕುಲ, ಕೀಳು ಜಾತಿ, ಕೀಳು ವಂಶ, ಕೆಳ ವಂಶ, ಕೆಳ ವರ್ಗ, ನೀಚ ಕುಲ, ನೀಚ ಜಾತಿ, ನೀಚ ವಂಶ, ಹೀನ ಕುಲ, ಹೀನ ಜಾತಿ


Translation in other languages :

बुरा या छोटा कुल या वंश।

निम्न कुल में जन्म लेने से कोई नीचा नहीं हो जाता।
निम्न कुल, निम्न वंश, नीचा कुल, हीन कूल

People descended from a common ancestor.

His family has lived in Massachusetts since the Mayflower.
family, family line, folk, kinfolk, kinsfolk, phratry, sept

ಕೆಳ ಜಾತಿ   ಗುಣವಾಚಕ

Meaning : ಯಾರು ಕೆಳ ಜಾತಿಯವರೋ

Example : ಇಂದಿಗೂ ಸಹ ಕೆಲವು ಉಚ್ಚ ಕುಲೀನದವರು ಕೆಳವರ್ಗದ ಜನರನ್ನು ನೇರವಾಗಿ ನೋಡುವುದಿಲ್ಲ.

Synonyms : ಕೆಳ ಅಂಶ, ಕೆಳ ಅಂಶದಂತ, ಕೆಳ ಅಂಶದಂತಹ, ಕೆಳ ಜಾತಿಯ, ಕೆಳ ಜಾತಿಯಂತ, ಕೆಳ ಜಾತಿಯಂತಹ, ಕೆಳ-ಅಂಶ, ಕೆಳ-ಅಂಶದಂತ, ಕೆಳ-ಅಂಶದಂತಹ, ಕೆಳ-ಜಾತಿ, ಕೆಳ-ಜಾತಿಯ, ಕೆಳ-ಜಾತಿಯಂತ, ಕೆಳ-ಜಾತಿಯಂತಹ, ಕೆಳವರ್ಗದ, ಕೆಳವರ್ಗದಂತ, ಕೆಳವರ್ಗದಂತಹ, ನಿಮ್ನ ಕುಲದ, ನಿಮ್ನ ಕುಲದಂತ, ನಿಮ್ನ ಕುಲದಂತಹ, ನಿಮ್ನ-ಕುಲದ, ನಿಮ್ನ-ಕುಲದಂತ, ನಿಮ್ನ-ಕುಲದಂತಹ


Translation in other languages :

जो निम्न कुल का हो।

आज भी कुछ उच्च कुलीन व्यक्ति निम्न कुलीन व्यक्ति को हेय दृष्टि से देखते हैं।
निम्न कुलीन, निम्न वंशीय