Copy page URL Share on Twitter Share on WhatsApp Share on Facebook
Get it on Google Play
Meaning of word ಕೆಲಸ from ಕನ್ನಡ dictionary with examples, synonyms and antonyms.

ಕೆಲಸ   ನಾಮಪದ

Meaning : ವ್ಯವಹಾರ ಅಥವಾ ವಿವಾದದ ಮಾತು ಅಥವಾ ವಿಷಯ

Example : ಬೇರೆಯವರ ಕೆಲಸದಲ್ಲಿ ಅಡ್ಡಗಾಲು ಹಾಕುವುದು ಸರಿಯಲ್ಲ

Synonyms : ಕಾರ್ಯ, ಪರಿಸ್ಥಿತಿ, ವಿಷಯ, ವ್ಯಾಜ್ಯೆ, ಸಂದರ್ಭ


Translation in other languages :

व्यवहार या विवाद की बात या विषय।

आपको किसी के निजी मामलों में दख़ल नहीं देनी चाहिए।
मामला, मुआमला

A vaguely specified concern.

Several matters to attend to.
It is none of your affair.
Things are going well.
affair, matter, thing

Meaning : ಆ ಕೆಲಸವನ್ನು ಯಾರೋ ಒಬ್ಬರು ಮಾಡಬೇಕು ಅಥವಾ ಮಾಡಲು ಯೋಗ್ಯವಾದ ಕೆಲಸ

Example : ಯಾವುದೇ ಕೆಲಸ ಮಾಡುವ ಮುನ್ನ ಅದು ಒಳ್ಳೆಯದೆ ಅಥವಾ ಕೆಟ್ಟದೆ ಎಂದು ವಿಚಾರ ಮಾಡುವುದು ಅವಶ್ಯ.

Synonyms : ಕಾರ್ಯ, ಕೃತ್ಯ


Translation in other languages :

वह काम जिसे करना चाहिए या करने योग्य काम।

कुछ भी करने से पूर्व कृत्य और अकृत्य का विचार अवश्य करना चाहिए।
कृत्य

Work that you are obliged to perform for moral or legal reasons.

The duties of the job.
duty

Meaning : ಉತ್ಪಾದಿತವಾದ ವ್ಯಕ್ತಿ ಅಥವಾ ವಸ್ತುಗಳ ಪರಿಶ್ರಮ, ಕ್ರಿಯೆ-ಕಲಾಪ ಮೊದಲಾದವುಗಳಿಂದ ಮಾಡಿರುವ ಅಥವಾ ನಿರ್ಮಿತವಾಗಿರುವ ಅಥವಾ ಅಸ್ಥಿತ್ವಕ್ಕೆ ಬಂದಿರುವಂತಹದ್ದು

Example : ನಿಮ್ಮ ಕೆಲಸ ತುಂಬಾ ಸುಂದರವಾಗಿದೆನಾನು ನಿಮಗೆ ನನ್ನ ಕೆಲಸಗಳನ್ನು ಪರಿಚಯಮಾಡಿಕೊಡುತ್ತೇನೆ.

Synonyms : ಕಾರ್ಯ


Translation in other languages :

वह उत्पाद जो किसी व्यक्ति या वस्तु के परिश्रम, क्रिया-कलाप आदि से बना या निर्मित हो या अस्तित्व में आया हो।

आपका काम बहुत ही सुंदर है।
मैं आपको अपना सबसे अच्छा काम दिखा रहा हूँ।
काम

A product produced or accomplished through the effort or activity or agency of a person or thing.

It is not regarded as one of his more memorable works.
The symphony was hailed as an ingenious work.
He was indebted to the pioneering work of John Dewey.
The work of an active imagination.
Erosion is the work of wind or water over time.
piece of work, work

Meaning : ಯಾವುದೋ ಒಂದು ಹುದ್ದೆಗೆ ಇನ್ನೂ ಯಾರನ್ನು ಸೇರಿಸಿಕೊಂಡಿಲ್ಲ

Example : ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಬರೆಯಿರಿ.

Synonyms : ಹುದ್ದೆ


Translation in other languages :

वह पद जिस पर कोई नियुक्त न हो।

निम्नलिखित रिक्त-पदों के लिए आवेदन पत्र भरें।
रिक्त पद, रिक्त-पद, वैकेंसी, शून्यपद

Being unoccupied.

vacancy

Meaning : ಕೆಲಸದವರು ಮಾಡುವ ಕೆಲಸ

Example : ಈ ಮನೆಯ ಕೆಲಸವನ್ನು ನಾನು ಕಳೆದ ಇಪ್ಪತು ವರ್ಷದಿಂದ ಮಾಡುತ್ತಾ ಬಂದಿದ್ದೇನೆ.

Synonyms : ಚಾಕರಿ, ನೌಕರ, ಸೇವೆ


Translation in other languages :

नौकर का काम।

इस घर की सेवा मैं पिछले बीस बरस से करता आया हूँ।
ख़िदमत, खिदमत, टहल, नौकरी, मुलाज़िमत, मुलाजिमत, सेवा

The performance of duties by a waiter or servant.

That restaurant has excellent service.
service

Meaning : ಜೀವನದ ನಿರ್ವಹಣೆ

Example : ವ್ಯವಸಾಯವೇ ಅವನ ಜೀವನದ ವೃತ್ತಿ.

Synonyms : ಆಜೀವನ, ಆಜೀವನ ಪರಿಯಂತ, ಜೀವನ ವೃತ್ತಿ, ಪ್ರತಿದಿನದ ವೃತ್ತಿ, ವೃತ್ತಿ, ಹೊಟ್ಟೆ ತುಂಬಿಸಿಕೊಳ್ಳುವ ಉದ್ಯೋಗ


Translation in other languages :

जीवन का निर्वाह।

खेती ही उसकी आजीविका का साधन है।
आजीविका, आबदाना, गुज़ारा, गुजारा, जीवन वृत्ति, जीवा, जीविका, रिजक, रिज़क, रोजी-रोटी

The act of sustaining life by food or providing a means of subsistence.

They were in want of sustenance.
Fishing was their main sustainment.
maintenance, sustainment, sustenance, sustentation, upkeep

Meaning : ಈ ರೀತಿಯ ಕೆಲಸವನ್ನು ಪೂರ್ತಿ ಮಾಡುವುದು ನಮ್ಮೆಲ್ಲರ ಅವಶ್ಯಕತೆ ಮತ್ತು ಧರ್ಮದ ರೂಪದಲ್ಲಿ ಇರುತ್ತದೆ

Example : ದೇಶದ ಸೇವೆಯನ್ನು ಮಾಡುವುದು ನಮ್ಮೆಲ್ಲರ ಪರಮ ಕರ್ತವ್ಯ.

Synonyms : ಕರ್ತವ್ಯ, ಜವಾಬ್ದಾರಿ, ಮಾಡತಕ್ಕ, ಮಾಡಲು ಯೋಗ್ಯವಾದ, ಹೊಣೆ


Translation in other languages :

ऐसा काम जिसे पूरा करना अपने लिए परम आवश्यक और धर्म के रूप में हो।

देश की सेवा करना हम सबका परम कर्तव्य है।
कर्तव्य, कर्त्तव्य, फर्ज, फ़र्ज़

The social force that binds you to the courses of action demanded by that force.

We must instill a sense of duty in our children.
Every right implies a responsibility; every opportunity, an obligation; every possession, a duty.
duty, obligation, responsibility

Meaning : ಜೀವನ ನಿರ್ವಹಣೆಗಾಗಿ ವ್ಯವಸಾಯ, ಸೇವೆ ಮುಂತಾದವುಗಳಲ್ಲಿ ತೊಡಗಿಕೊಂಡಿರುವುದು

Example : ನನ್ನ ಕೆಲಸ ಪೂರ್ತಿ ಮುಗಿಯುವವರೆಗೂ ನಾನು ಬರುವುದಿಲ್ಲ.

Synonyms : ಕರ್ಮ, ಕಾಯಕ


Translation in other languages :

व्यवसाय, सेवा, जीविका आदि के विचार से किया जाने वाला काम।

अपना कार्य पूरा करने के बाद वह चला गया।
कर्म, काज, काम, काम-काज, कामकाज, कार्य, ड्यूटी

A specific piece of work required to be done as a duty or for a specific fee.

Estimates of the city's loss on that job ranged as high as a million dollars.
The job of repairing the engine took several hours.
The endless task of classifying the samples.
The farmer's morning chores.
chore, job, task

Meaning : ಯಾವುದಾದರು ಕಾರ್ಯವಾಗುವ ಅಥವಾ ಮಾಡುವಂತಹ ಭಾವ

Example : ಹಾಲನ್ನು ಮೊಸರನ್ನಾಗಿ ಮಾಡುವ ಒಂದು ರಾಸಾಯನಿಕವಾದ ಕ್ರಿಯೆ.

Synonyms : ಆಚರಣೆ, ಕ್ರಿಯೆ


Translation in other languages :

किसी कार्य के होने या किए जाने का भाव।

दूध से दही बनना एक रासायनिक क्रिया है।
क्रिया

Meaning : ಮಾಡಲಾಗುವ ಕ್ರಿಯೆ

Example : ಅವನು ತುಂಬಾ ಉತ್ತಮ ಕೆಲಸ ಮಾಡುತ್ತಾನೆ.

Synonyms : ಉದ್ಯೋಗ, ಕರ್ಮ, ಕಾಯಕ, ಕಾರ್ಯ, ಕೃತ್ಯ


Translation in other languages :

वह जो किया जाए या किया जाने वाला काम या बात।

वह हमेशा अच्छा काम ही करता है।
आमाल, करनी, करम, कर्म, काम, कार्य, कृति, कृत्य

Something that people do or cause to happen.

act, deed, human action, human activity

Meaning : ಇಂದ್ರಿಯಗಳು ತಮ್ಮ-ತಮ್ಮ ವಿಷಯಗಳ ಮೇಲಿನ ಪ್ರವೃತ್ತಿ

Example : ಕೆಲಸ ಜೀವಗಳ ಸ್ವಾಭಾವಿಕವಾದ ಲಕ್ಷಣ.

Synonyms : ಉದ್ಯೋಗ, ಊಳಿಗ, ಕಾರ್ಯ


Translation in other languages :

इन्द्रियों की अपने-अपने विषयों की ओर प्रवृत्ति।

काम जीवों का स्वाभाविक लक्षण है।
काम