Meaning : ಲಜ್ಜೆ ಇಲ್ಲದ ವ್ಯಕ್ತಿ ಗದರಿಕೆ-ಬೆದರಿಕೆ ಎಲ್ಲವನ್ನು ಸರಿಸಮನಾಗಿ ಅನುಭವಿಸಿಕೊಂಡು ಕೆಟ್ಟ ಮಾತು ಅಥವಾ ಸ್ವಭಾವವನ್ನು ಬಿಡದೆ ಇರುವುದು
Example :
ಸಮಾಜದಲ್ಲಿ ನಿರ್ಲಜ್ಜ ಜನರಿಗೇನು ಕಮ್ಮಿ ಇಲ್ಲ.
Synonyms : ನಿರ್ಲಜ್ಜ
Translation in other languages :