Meaning : ದೇಹದಿಂದ ಗಾಳಿಯನ್ನು ಹೊರಹಾಕುವ ಅಥವಾ ಅಚಾನಕ್ ಗಂಟಲಿನಿಂದ ಗಾಳಿ ಅಥವಾ ದೀರ್ಘ ಉಸಿರು ಹೊರಬರುವುದು
Example :
ಅವಳಿಗೆ ನಿನ್ನೆಯಿಂದ ಕೆಮ್ಮು ಹತ್ತಿ ಸುಸ್ತಾಗಿದ್ದಾಳೆ.
Synonyms : ಕೆಮ್ಮುವುದು
Translation in other languages :
Meaning : ವಕ್ಷಸ್ಥಳದ ವಾಯು ಕಂಠವನ್ನು ಹೊಡೆದು, ಶಬ್ಧಮಾಡುತ್ತ ಹೊರಬರುವ ಕ್ರಿಯೆ
Example :
ಕೆಮ್ಮಿದ್ದರಿಂದ ಗಂಟಲಿಂದ ಕಫಾ ಹೊರ ಬರುತ್ತದೆ.
Translation in other languages :
Meaning : ಇನ್ನೊಬ್ಬರನ್ನು ಸಾವಾಧಾನ ಪಡಿಸುವುದಕ್ಕಾಗಿ ಗಂಟಲಲ್ಲಿ ಕೆಮ್ಮುವ ಶಬ್ಧವನ್ನು ಉಂಟು ಮಾಡುವ ಪ್ರಕ್ರಿಯೆ
Example :
ಪ್ರಾಧ್ಯಾಪಕರನ್ನು ನೋಡುತ್ತಿದ್ದಾಗೆಯೆ ಅವರು ಕೆಮ್ಮುವುದಕ್ಕೆ ಪ್ರಾರಂಭಿಸಿದರು.
Translation in other languages :
Meaning : ಪ್ರಾಣಿಗಳಲ್ಲಿ ವಿಶೇಷವಾಗಿ ಕುದುರೆ ಕೆಮ್ಮುವ ಕ್ರಿಯೆ
Example :
ನನ್ನ ಕುದುರೆ ಬೆಳಗಿನಿಂದ ಕೆಮ್ಮುತ್ತಿದೆ.
Translation in other languages :
Meaning : ಗಂಟಲಿನಲ್ಲಿ ಸಿಕ್ಕಿಕೊಂಡಿರುವ ಅತಿ ಚಿಕ್ಕ ಚಿಕ್ಕ ಕಣಗಳನ್ನು ಬಲವಾದ ಗಾಳಿ ಪ್ರಯೋಗದಿಂದ ಮನುಷ್ಯರ ದೇಹವು ಹೊರ ಹಾಕುವ ಪ್ರಕ್ರಿಯೆ
Example :
ರಾತ್ರಿಯ ವೇಳೆ ತಾತ ತುಂಬಾ ಕೆಮ್ಮುತ್ತಾರೆ.
Translation in other languages :