Meaning : ಯಾವುದೋ ಒಂದರ ಮೇಲೆ ಸುಂದರವಾದ ಕಲಾಕೃತಿಯನ್ನು ರಚಿಸಿರುವುದು
Example :
ಕೋಟೆಯ ಎಲ್ಲಾ ಬಾಗಿಲುಗಳ ಮೇಲೆ ಕಲಾಕೃತಿಯನ್ನು ಕೆತ್ತಲಾಗಿದೆ.
Translation in other languages :
जिस पर खोदकर बेल-बूटे आदि उकेरे गए हों।
कोठी के सभी दरवाज़े नक्काशीदार हैं।