Copy page URL Share on Twitter Share on WhatsApp Share on Facebook
Get it on Google Play
Meaning of word ಕೆಡುಕು from ಕನ್ನಡ dictionary with examples, synonyms and antonyms.

ಕೆಡುಕು   ನಾಮಪದ

Meaning : ತುಂಟತನ ಅಥವಾ ಚೇಷ್ಟೆಯಿಂದ ತುಂಬಿದ ಕೆಲಸ

Example : ನೀನು ಇತ್ತೀಚೆಗೆ ತುಂಬಾ ತುಂಟತನ ಮಾಡುತ್ತಿದ್ದೀಯ.

Synonyms : ಉಪದ್ರವ, ಕಟುವ್ಯಂಗ್ಯ, ಕಷ್ಟ, ಕಿರುಕುಳ, ಕೀಟಲೆ, ಕುಚೇಷ್ಟೆ, ಕುಚೋದ್ಯ, ಕುಹಕ, ಚಂಚಲ, ಚೇಷ್ಟೆ, ತಂಟೆ, ತಪ<ದರೆ, ತುಂಟತನ, ತುಂಟಾಟ, ತೊಂದರೆ, ಪರಿಹಾಸ, ಬಾಧೆ, ಹಾನಿ, ಹಾವಳಿ


Translation in other languages :

शरारत या नटखट भरा काम।

तुम आजकल बहुत शरारत करते हो।
तुम्हारी शरारत से मैं परेशान हूँ।
अस्थैर्य, चंचलता, चंचलत्व, चंचलपन, चंचलाहट, धींगाधींगी, नटखटपन, नटखटी, बदमाशी, मस्ती, मस्तीख़ोरी, मस्तीखोरी, शरारत, शैतानी

Reckless or malicious behavior that causes discomfort or annoyance in others.

devilment, devilry, deviltry, mischief, mischief-making, mischievousness, rascality, roguery, roguishness, shenanigan

Meaning : ಮಂಗಲಕರವಾಗಿ ಇಲ್ಲದಿರುವುದು ಅಥವಾ ಕೆಡುಕು ಸಂಭವಿಸುವುದು

Example : ಈ ಕೆಲಸವನ್ನು ಆರಂಭಿಸುವ ಮುನ್ನವೇ ಅಮಂಗಲಕರ ಸೂಚನೆ ಸಿಕ್ಕ ಕಾರಣ ಅದನ್ನು ಸದ್ಯಕ್ಕೆ ನಿಲ್ಲಿಸುವುದು ಒಳಿತು.

Synonyms : ಅನಿಷ್ಟ, ಅಮಂಗಲ, ಅಶುಭ


Translation in other languages :

वह जिससे किसी का कल्याण, मंगल या हित न हो।

आप ही इस अमंगल को रोकने का कोई उपाय बताइए।
अकल्याण, अकुशल, अनय, अनहित, अनिष्ट, अनै, अमंगल, अमङ्गल, अरिष्ट, अशंभु, अशम्भु, अशिव, अशुभ, अश्मंत, अश्मन्त, अश्रुयस, अहित

Meaning : ಮನಸ್ಸಿಗೆ ಅಪ್ರಿಯ ಮತ್ತು ಕಷ್ಟ ಕೊಡುವ ಅವಸ್ಥೆ ಅಥವಾ ಅಂಯಹ ಮಾತುಗಳಿಂದ ಪಾರಾಗಲು ಸ್ವಾಭಾವಿಕೆ ಪ್ರವೃತಿಯನ್ನು ಹೊಂದಿರುವುದು

Example : ದುಃಖದಲ್ಲಿ ಇರುವಾಗಲೆ ದೇವರ ನೆನಪಾಗುವುದು

Synonyms : ಕಷ್ಟ, ಚಿಂತೆ, ತೋಡಕು, ದುಃಖ, ವ್ಯಾಕುಲತೆ, ಸಂಕಟ, ಹಾನಿ


Translation in other languages :

मन की वह अप्रिय और कष्ट देने वाली अवस्था या बात जिससे छुटकारा पाने की स्वाभाविक प्रवृत्ति होती है।

दुख में ही प्रभु की याद आती है।
उनकी दुर्दशा देखकर बड़ी कोफ़्त होती है।
अक, अघ, अनिर्वृत्ति, अरिष्ट, अलाय-बलाय, अलिया-बलिया, अवसन्नता, अवसन्नत्व, अवसेर, अशर्म, असुख, आदीनव, आपत्, आपद, आपद्, आफत, आफ़त, आभील, आर्त्तत, आर्त्ति, आस्तव, आस्रव, इजतिराब, इज़तिराब, इज़्तिराब, इज्तिराब, ईज़ा, ईजा, ईत, कष्ट, कसाला, कोफ़्त, कोफ्त, क्लेश, तकलीफ, तक़लीफ़, तसदीह, तस्दीह, ताम, दुःख, दुख, दुख-दर्द, दुहेक, दोच, दोचन, परेशानी, पीड़ा, बला, वृजिन

The state of being sad.

She tired of his perpetual sadness.
sadness, sorrow, sorrowfulness

ಕೆಡುಕು   ಗುಣವಾಚಕ

Meaning : ಯಾವುದನ್ನು ಮಾಡಬಾರದೋ ಅಥವಾ ಅದನ್ನು ಮಾಡಲು ಯೋಗ್ಯವಾಗಿಲ್ಲವೋ

Example : ಕೆಲವರಿಗೆ ಕೆಟ್ಟ ಕೆಲಸ ಮಾಡುವುದರಲ್ಲಿ ಸಂತೋಷ ದೊರೆಯುತ್ತದೆ.

Synonyms : ಕೆಟ್ಟ ಕೆಲಸ, ತೊಡುಕು


Translation in other languages :

जिसे नहीं करना चाहिए या जो करने योग्य न हो।

कुछ लोगों को अकृत्य कर्म करने में ही मज़ा आता है।
अकरण, अकरणीय