Copy page URL Share on Twitter Share on WhatsApp Share on Facebook
Get it on Google Play
Meaning of word ಕೆಡಿಸು from ಕನ್ನಡ dictionary with examples, synonyms and antonyms.

ಕೆಡಿಸು   ಕ್ರಿಯಾಪದ

Meaning : ಯಾವುದೇ ವಸ್ತು ಅಥವಾ ಸಂಗತಿಯನ್ನು ಇರುವ ಸ್ಥಿತಿಗಿಂತ ಇನ್ನಷ್ಟು ಕೆಳಸ್ಥಿತಿಗೆ ಒಯ್ಯುವ ಪ್ರಕ್ರಿಯೆ

Example : ಮಣ್ಣು ತುಂಬಿ ನಾಲೆಯನ್ನು ಇನ್ನಷ್ಟು ಹಾಳುಮಾಡಬೇಡ.

Synonyms : ಹಾಳು ಮಾಡು, ಹಾಳುಮಾಡು


Translation in other languages :

संकीर्ण या पतला बनाना या करना।

मिट्टी भरकर नहर को और अधिक मत सँकराओ।
सँकड़ाना, सँकराना

Meaning : ಬಟ್ಟೆಯನ್ನು ಹೊಲಿಯುವ ಸಮಯದಲ್ಲಿ ಅದನ್ನು ಸರಿಯಾಗಿ ಹೊಲಿಯದೆ ಕೆಡಿಸುವ ಪ್ರಕ್ರಿಯೆ

Example : ದರ್ಜಿ ನನ್ನ ಉಡುಪನ್ನು ಸರಿಯಾಗಿ ಹೊಲಿಯದೆ ಹಾಳು ಮಾಡಿದ.

Synonyms : ಹಾಳು ಮಾಡು


Translation in other languages :

किसी वस्तु को बनाते समय ऐसा दोष उत्पन्न करना कि वह ठीक न बने।

दर्जी ने मेरा ड्रेस बिगाड़ दिया।
खराब करना, ख़राब करना, बिगाड़ना

Alter from the original.

corrupt, spoil

Meaning : ನೀತಿ, ಸಂಸ್ಕಾರ ಮುಂತಾದವುಗಳನ್ನು ಕಲಿಸದೆ ಭ್ರಷ್ಟರಾಗುವಂತೆ ಮಾಡುವ ಕ್ರಿಯೆ

Example : ಅವನು ನನ್ನ ಮಗನನ್ನು ಹಾಳು ಮಾಡಿದ.

Synonyms : ಕೆಟ್ಟ ದಾರಿ ತೋರಿಸು, ಕೆಟ್ಟದನ್ನು ಕಲಿಸು, ಕೆಟ್ಟದನ್ನು ಹೇಳಿಕೊಡು, ಕೆಟ್ಟದನ್ನು ಹೇಳು, ಹಾಳು ಮಾಡು


Translation in other languages :

Meaning : ಕೊಳೆಯಿಸುವಂತೆ ಅಥವಾ ಕೆಡುವಂತೆ ಮಾಡುವುದು

Example : ಹಣ್ಣಾದ ಹಣ್ಣುಗಳನ್ನು ತುಂಬಾ ದಿನಗಳ ಕಾಲ ಇಟ್ಟು ಕೊಂಡು ಕೊಳೆಯಿಸಿದ್ದೀರಿ.

Synonyms : ಕೊಳೆಯಿಸು


Translation in other languages :

सड़ने में प्रवृत्त करना।

पके फलों को आपने अधिक दिनों तक रखकर सड़ा दिया।
सड़ाना

Meaning : ವಸ್ತು, ಸಮಯ ಮೊದಲಾದವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದೆ ಇರುವ ಪ್ರಕ್ರಿಯೆ

Example : ಅವನು ನನ್ನ ಗಡಿಯಾರವನ್ನು ಹಾಳು ಮಾಡಿದನು.

Synonyms : ನಾಶಮಾಡು, ಹಾಳು ಮಾಡು


Translation in other languages :

वस्तु, समय आदि का सही उपयोग न करना।

वह मेरे दो घंटे खा गया।
खराब करना, ख़राब करना, खाना, बरबाद करना, बर्बाद करना

Use inefficiently or inappropriately.

Waste heat.
Waste a joke on an unappreciative audience.
waste

Meaning : ವಸ್ತುಗಳನ್ನು ಕೆಡಿಸುವ ಕ್ರಿಯೆ

Example : ರಂಜನ ನನ್ನ ಗಡಿಯಾರವನ್ನು ಹಾಳು ಮಾಡಿದ.

Synonyms : ಹಾಳು ಮಾಡು


Translation in other languages :

बुरी दशा में लाना।

रंजन ने मेरी घड़ी बिगाड़ दी।
खराब करना, ख़राब करना, घालना, बिगाड़ना

Meaning : ಹೆಂಗಸಿನ ಮಾನ ಭಂಗ ಮಾಡುವ ಪ್ರಕ್ರಿಯೆ

Example : ಸೇಡಿನ ಕಿಚ್ಚಿನಿಂದ ಅವನು ತನ್ನ ಎದುರಾಳಿಯ ಮಗಳನ್ನು ಕೆಡಿಸಿಬಿಟ್ಟ.

Synonyms : ಮಾನಭಂಗ ಮಾಡು, ಹಾಳು ಮಾಡು


Translation in other languages :

स्त्री का सतीत्व हरण करना।

बदले की भावना वश उसने दुश्मन की बेटी को बिगाड़ा।
खराब करना, ख़राब करना, बिगाड़ना