Copy page URL Share on Twitter Share on WhatsApp Share on Facebook
Get it on Google Play
Meaning of word ಕೆಡದೆ ಇರು from ಕನ್ನಡ dictionary with examples, synonyms and antonyms.

ಕೆಡದೆ ಇರು   ಕ್ರಿಯಾಪದ

Meaning : ಕೆಟ್ಟು ಹೋಗದೆ ಇರುವಂತಹ ಪ್ರಕ್ರಿಯೆ

Example : ಫ್ರೀಜರ್ ನಲ್ಲಿ ವಸ್ತುಗಳು ತುಂಬಾ ದಿನದ ವರೆಗೆ ಕೆಡದೆ ಇರುತ್ತದೆ.ಪೂರಿಗಳು ಎರಡು ದಿನದ ವರೆಗೆ ಕೆಟ್ಟು ಹೋಗದೆ ಇರುತ್ತದೆ.

Synonyms : ಕೆಟ್ಟು ಹೋಗದೆ ಇರು, ಹಾಳಾಗದೆ ಇರು, ಹಾಳಾಗದೆ-ಇರು


Translation in other languages :

ख़राब न होना।

फ्रिज में चीजें अधिक दिनों तक रहती हैं।
पूरियाँ दो दिन तक ज़रूर रह जाएँगी।
रहना

Persist for a specified period of time.

The bad weather lasted for three days.
endure, last

Meaning : ಯಾವುದೋ ಒಂದನ್ನು ಕೆಡದೆ ಇರುವ ಹಾಗೆ ನೋಡಿಕೊಳ್ಳುವ ಪ್ರಕ್ರಿಯೆ

Example : ಉಪ್ಪಿನಕಾಯಿಯನ್ನು ಎಣ್ಣೆಯನ್ನು ಹಾಕಿ ಇಟ್ಟಾಗ ಅದು ಹೆಚ್ಚು ದಿನದವರೆಗೂ ಕೆಡದೆ ಇರುವುದು.


Translation in other languages :

खराब न होने देना।

अचार को तेल में डुबाकर अधिक दिनों तक बचाया जा सकता है।
परिरक्षित करना, बचाना, संरक्षित रखना, सुरक्षित रखना

Prevent (food) from rotting.

Preserved meats.
Keep potatoes fresh.
keep, preserve