Copy page URL Share on Twitter Share on WhatsApp Share on Facebook
Get it on Google Play
Meaning of word ಕೆಟ್ಟುಹೋಗು from ಕನ್ನಡ dictionary with examples, synonyms and antonyms.

ಕೆಟ್ಟುಹೋಗು   ಕ್ರಿಯಾಪದ

Meaning : ಯಾವುದೇ ದ್ರವ ಪದಾರ್ಥವು ಕೆಟ್ಟು ಹೋದಾಗ ಅಥವಾ ಕೊಳಕಾದ ಕಾರಣ ನೀರು ಗುಳ್ಳೆ ಏಳುವ ಪ್ರಕ್ರಿಯೆ

Example : ಈ ಮಡಿಕೆಯಲ್ಲಿ ಇಟ್ಟ ಕಬ್ಬಿನ ಹಾಲು ಹಳಸಿ ಹೋಗಿದೆ.

Synonyms : ಕೆಟ್ಟು ಹೋಗು, ಹಳಸಿ ಹೋಗು


Translation in other languages :

किसी तरल पदार्थ का सड़ने या गंदा होने के कारण बुलबुले छोड़ना।

इस घड़े में रखा गन्ने का रस बजबजा गया है।
बजबजाना

Meaning : ಹಳಸಿದ ಆಹಾರ

Example : ಈ ಅಡುಗೆ ಹಳಸಿದೆ.

Synonyms : ಕೆಡು, ಹಳಸು, ಹಾಳಾಗು


Translation in other languages :

बासी हो जाना।

यह भोजन बसिया गया है।
बसियाना