Meaning : ಯಾವುದು ಕೆಟ್ಟು ಹೋಗಿರುವುದೋ
Example :
ಕೊಳೆತುಹೋದ ವಸ್ತುಗಳನ್ನು ಕಸದ ಬುಟ್ಟಿಗೆ ಹಾಕಿ.
Synonyms : ಕೆಟ್ಟು ಹೋದ, ಕೆಟ್ಟು ಹೋದಂತಹ, ಕೊಳೆತು ಹೋದ, ಕೊಳೆತು ಹೋದಂತ, ಕೊಳೆತು ಹೋದಂತಹ
Translation in other languages :
Meaning : ಕೆಟ್ಟು ಹೋಗಿರುವ ಅಥವಾ ಸರಿಯಾಗಿ ಇಲ್ಲದೆ ಇರುವ
Example :
ಕೆಟ್ಟು ಹೋದ ಕೆಲಸವನ್ನು ಸರಿಮಾಡಲು ಬಹಳಷ್ಟು ಸಮಯ ಹಿಡಿಯುವುದು.
Synonyms : ಕೆಟ್ಟು ಹೋದ, ಕೆಟ್ಟು ಹೋದಂತಹ, ಕೆಟ್ಟು-ಹೋದಂತ, ಕೆಟ್ಟು-ಹೋದಂತಹ
Translation in other languages :