Copy page URL Share on Twitter Share on WhatsApp Share on Facebook
Get it on Google Play
Meaning of word ಕೆಟ್ಟು ಹೋಗು from ಕನ್ನಡ dictionary with examples, synonyms and antonyms.

ಕೆಟ್ಟು ಹೋಗು   ಕ್ರಿಯಾಪದ

Meaning : ಅತಿಯಾಗಿ ಉಷ್ಣಾಂಶ ಹೆಚ್ಚಾಗಿ ಕಾಳುಗಳು ಕೆಟ್ಟು ಹೋಗುವ ಪ್ರಕ್ರಿಯೆ

Example : ಡಬ್ಬದಲ್ಲಿ ಕೆಳಗೆ ಇಟ್ಟ ಬೇಳೆಗಳು ಕೆಟ್ಟು ಹೋಗಿದೆ.

Synonyms : ಹುಳುಕಾಗು


Translation in other languages :

अनाज का गर्मी पाकर सड़ना।

बखार में नीचे का अनाज भगर गया है।
भँकरना, भँगरना, भकरना, भगरना

Meaning : ಗುಣ, ರೂಪ ಮೊದಲಾದವುಗಳಲ್ಲಿ ವಿಕಾರವಾಗುವ ಅಥವಾ ದೋಷಗಳಿರುವಂತಹ

Example : ಈ ಯಂತ್ರ ಕೆಟ್ಟು ಹೋಗಿದೆ.

Synonyms : ಕೆಲಸ ಮಾಡದ, ಬಿಗಡಾಯಿಸು, ವಿಕೃತವಾಗು


Translation in other languages :

गुण, रूप, आदि में विकार होना या खराबी आना।

यह यंत्र बिगड़ गया है।
काम न करना, खराब होना, ख़राब होना, गड़बड़ाना, जवाब देना, बिगड़ना, विकृत होना

Fail to function or function improperly.

The coffee maker malfunctioned.
malfunction, misfunction

Meaning : ಯಾವುದೇ ದ್ರವ ಪದಾರ್ಥವು ಕೆಟ್ಟು ಹೋದಾಗ ಅಥವಾ ಕೊಳಕಾದ ಕಾರಣ ನೀರು ಗುಳ್ಳೆ ಏಳುವ ಪ್ರಕ್ರಿಯೆ

Example : ಈ ಮಡಿಕೆಯಲ್ಲಿ ಇಟ್ಟ ಕಬ್ಬಿನ ಹಾಲು ಹಳಸಿ ಹೋಗಿದೆ.

Synonyms : ಕೆಟ್ಟುಹೋಗು, ಹಳಸಿ ಹೋಗು


Translation in other languages :

किसी तरल पदार्थ का सड़ने या गंदा होने के कारण बुलबुले छोड़ना।

इस घड़े में रखा गन्ने का रस बजबजा गया है।
बजबजाना

Meaning : ಹೆಚ್ಚು ಸಮಯದವರೆಗೂ ಖಾದ್ಯ ಪದಾರ್ಥಗಳು ಹಾಗೆ ಬಿಟ್ಟಿರುವ ಕಾರಣ ಅದು ಹಳಸಿ ಕೆಟ್ಟ ವಾಸನೆ ಬರುವ ಪ್ರಕ್ರಿಯೆ

Example : ಈ ಊಟ ಹಳಸಿ ಹೋಗಿದೆ.

Synonyms : ಹಳಸು


Translation in other languages :

अधिक समय तक पड़ा रहने के कारण किसी खाद्य पदार्थ का दुर्गंधयुक्त और कसैला होना।

यह भोजन भकसा गया है।
भकसाना

Go sour or spoil.

The milk has soured.
The wine worked.
The cream has turned--we have to throw it out.
ferment, sour, turn, work