Subscribe
URL of the page has been copied to clipboard.
Meaning : ಸಮಾಜಕ್ಕೆ ಒಪ್ಪಿತವಲ್ಲದ, ಒಳ್ಳೆಯದಲ್ಲದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡವ
Example : ದುಷ್ಟರ ಸಹವಾಸ ಒಳ್ಳೆಯದಲ್ಲ.
Synonyms : ದುರುಳ, ದುಷ್ಟ, ನೀಚ
Translation in other languages :हिन्दी English
दुष्ट या खोटा व्यक्ति।
A wicked or evil person. Someone who does evil deliberately.
Meaning : ಕೆಟ್ಟ ಕೆಲಸಗಳನ್ನು ಮಾಡುವವ ಅಥವಾ ನೀಚ ಕೆಲಸಗಳಲ್ಲಿ ತೊಡಗಿಕೊಂಡವ
Example : ದುಷ್ಕರ್ಮಿಯೊಬ್ಬ ಮಹಿಳೆಯೊಬ್ಬಳನ್ನು ಅಪಹರಿಸಿ ಕೊಂದುಹಾಕಿದ್ದಾನೆ.
Synonyms : ಅಧರ್ಮಿ, ದುರುಳ, ದುರ್ನಡತೆಯ, ದುಷ್ಕರ್ಮಿ, ನೀಚ, ಪಾಪಿತನದ
दुष्कर्म करनेवाला या जो अच्छा कर्म न करता हो।
Morally bad in principle or practice.
Install App