Subscribe
URL of the page has been copied to clipboard.
Meaning : ಈ ಲೋಕದಲ್ಲಿ ಕೆಟ್ಟದ್ದೆಂದು ನಂಬಿ ಮತ್ತು ಪರಲೋಕದಲ್ಲಿ ಅಶುಭ ಫಲವನ್ನು ಕೊಡುವ ಕರ್ಮ
Example : ಸುಳ್ಳು ಹೇಳುವುದು ಒಂದು ದೊಡ್ಡ ಪಾಪ.
Synonyms : ಅಕ್ರಮ, ಅಧರ್ಮ, ಅಪರಾಧ, ಕಳಂಕ, ದೋಷ, ಪಾತಕ, ಪಾಪ
Translation in other languages :हिन्दी English
इस लोक में बुरा माना जाने वाला और परलोक में अशुभ फल देने वाला कर्म।
An act that is regarded by theologians as a transgression of God's will.
Install App