Subscribe
URL of the page has been copied to clipboard.
Meaning : ಲಘು ಅಥವಾ ಸಣ್ಣದಾಗುವ ಸ್ಥಿತಿ ಅಥವಾ ಭಾವನೆ
Example : ಯಾರ ಬಗ್ಗೆಯು ಕೂಡ ಹಗುರವಾಗಿ ಯೋಚಿಸ ಬಾರದು
Synonyms : ಅಲ್ಪತನ, ಕೀಳಾಗಿ, ಕೆಡುಕಾಗಿ, ಕ್ಷುಲ್ಲಕ, ತುಚ್ಛ, ನೀಚತನ, ಲಘುತ್ವ, ಸಣ್ಣದಾಗಿ, ಹಗುರವಾಗಿ
Translation in other languages :हिन्दी English
लघु या छोटे होने की अवस्था या भाव।
The property of having a relatively small size.
Meaning : ಕೆಟ್ಟದಾಗಿ ನಡೆದುಕೊಳ್ಳುವುದು
Example : ಕೆಲವು ಬಾರಿ ಪೊಲೀಸರು ಕಳ್ಳರ ಬಾಯಿ ಬಿಡಿಸಲು ಕಠಿಣವಾಗಿ ನಡೆದುಕೊಳ್ಳಬೇಕಾಗುತ್ತದೆ.
Synonyms : ಕಠಿಣ, ಕಠೋರ
कठोर या सख़्त व्यवहार।
A cruel act. A deliberate infliction of pain and suffering.
Install App