Copy page URL Share on Twitter Share on WhatsApp Share on Facebook
Get it on Google Play
Meaning of word ಕೆಟ್ಟ ಲಕ್ಷಣ from ಕನ್ನಡ dictionary with examples, synonyms and antonyms.

ಕೆಟ್ಟ ಲಕ್ಷಣ   ನಾಮಪದ

Meaning : ಅಶುಭ ಅಥವಾ ಕೆಟ್ಟ ಲಕ್ಷಣ

Example : ಹೊರಗಡೆ ಹೋಗುವಾಗ ಬೆಕ್ಕು ಅಡ್ಡಬಂದರೆ ಕೆಟ್ಟ ಲಕ್ಷಣ ಅಥವಾ ಅಶುಭ ಲಕ್ಷಣ ಎಂದು ನಂಬಲಾಗುತ್ತದೆ.

Synonyms : ಅಶುಭ ಚಿಹ್ನೆ, ಅಶುಭ ನಡತೆ, ಅಶುಭ ರೀತಿ, ಅಶುಭ ಲಕ್ಷಣ, ಅಶುಭ-ಚಿಹ್ನೆ, ಅಶುಭ-ನಡತೆ, ಅಶುಭ-ರೀತಿ, ಅಶುಭ-ಲಕ್ಷಣ, ಅಶುಭಚಿಹ್ನೆ, ಅಶುಭನಡೆತೆ, ಅಶುಭಲಕ್ಷಣ, ಕೆಟ್ಟ ಚಿಹ್ನೆ, ಕೆಟ್ಟ ನಡತೆ, ಕೆಟ್ಟ ರೀತಿ, ಕೆಟ್ಟ-ಚಿಹ್ನೆ, ಕೆಟ್ಟ-ನಡತೆ, ಕೆಟ್ಟ-ರೀತಿ, ಕೆಟ್ಟ-ಲಕ್ಷಣ, ಕೆಟ್ಟಚಿಹ್ನೆ, ಕೆಟ್ಟನಡತೆ, ಕೆಟ್ಟರೀತಿ, ಕೆಟ್ಟಲಕ್ಷಣ


Translation in other languages :

अशुभ या बुरा लक्षण।

कहीं जाते समय बिल्ली का रास्ता काटना कुलक्षण माना जाता है।
अलक्षण, अशुभ चिह्न, अशुभ लक्षण, कुलक्ष, कुलक्षण, कुलक्षन, कुलच्छन, बुरा लक्षण

An unfavorable omen.

foreboding

ಕೆಟ್ಟ ಲಕ್ಷಣ   ಗುಣವಾಚಕ

Meaning : ಯಾವುದರಲ್ಲಿ ಅಶುಭ ಅಥವಾ ಕೆಟ್ಟ ಲಕ್ಷಣವಿದೆಯೋ ಅಥವಾ ಕೆಟ್ಟ ಲಕ್ಷಣದ

Example : ಇಲ್ಲಿ ಯಾವುದೇ ಕೆಟ್ಟ ಲಕ್ಷಣದ ಸ್ಥಿತಿಯಿಲ್ಲ.

Synonyms : ಕೆಟ್ಟ ಲಕ್ಷಣಗಳುಳ್ಳ, ಕೆಟ್ಟ ಲಕ್ಷಣಗಳುಳ್ಳಂತ, ಕೆಟ್ಟ ಲಕ್ಷಣಗಳುಳ್ಳಂತಹ


Translation in other languages :

जिसमें अशुभ या बुरे लक्षण हों या बुरे लक्षण वाला।

यह कोई कुलक्षण स्थिति नहीं है।
अलक्षण, कुलक्ष, कुलक्षण, कुलक्षन, कुलच्छन

Meaning : ಅಶುಭ ಅಥವಾ ಕೆಟ್ಟ ಲಕ್ಷಣಗಳುಳ್ಳವ

Example : ಕೆಟ್ಟ ಲಕ್ಷಣದ ಸೊಸೆಯು ಮನೆಗೆ ಕಾಲಿಡುತ್ತಿದಂತೆಯೇ ಕೆಟ್ಟ ವಾರ್ತೆಗಳು ಬಂದವು.

Synonyms : ಕೆಟ್ಟ ಲಕ್ಷಣಗಳ್ಳುಂತ, ಕೆಟ್ಟ ಲಕ್ಷಣಗಳ್ಳುಂತಹ, ಕೆಟ್ಟ ಲಕ್ಷಣಗುಳ್ಳ, ಕೆಟ್ಟ ಲಕ್ಷಣದ


Translation in other languages :

अशुभ या बुरे लक्षणों वाली।

कुलक्षणी बहू के आते ही घर तबाह हो गया।
कुलक्षणी दक्षिणी हवा अकाल का सूचक है।
अलक्षणी, कुलक्षणी