Copy page URL Share on Twitter Share on WhatsApp Share on Facebook
Get it on Google Play
Meaning of word ಕೆಟ್ಟ ದೃಷ್ಟಿ from ಕನ್ನಡ dictionary with examples, synonyms and antonyms.

Meaning : ಯಾವುದಾದರು ವಸ್ತು ಅಥವಾ ಪ್ರಿಯ ಮನುಷ್ಯ ಅಥವಾ ವಸ್ತುಗಳ ಮೇಲೆ ಬೀಳುವ ದೃಷ್ಟಿಯ ಕೆಟ್ಟ ಪ್ರಭಾವ

Example : ತಾಯಿಯು ಮಗುವಿನ ಮೇಲೆ ಜನರ ದೃಷ್ಟಿ ಬೀಳದಿರುವ ಹಾಗೆ ಮಗುವಿನ ಅಣೆಯ ಮೇಲೆ ಕಪ್ಪು ಬೊಟ್ಟನ್ನು ಇಟ್ಟಲು.

Synonyms : ಕಣ್ಣಿಗೆ ಬೀಳು, ಕಾಣಿಸು, ಕೃಪಾದೃಷ್ಟಿ, ದೂರ ದೃಷ್ಟಿ, ದೃಷ್ಟಿ, ನೋಟ


Translation in other languages :

किसी सुंदर या प्रिय मनुष्य या वस्तु पर पड़ने वाली दृष्टि का बुरा प्रभाव।

माँ ने बच्चे को लोगों की नज़र से बचाने के लिए उसके माथे पर काला टीका लगा दिया।
कुदृष्टि, डीठ, नजर, नज़र, बुरी नज़र

A look that is believed to have the power of inflicting harm.

evil eye

Meaning : ಗುಣ-ದೋಷಗಳ ಸರಿಯಾಗಿ ತಿಳಿಸಿಕೊಡುವ ದೃಷ್ಟಿ

Example : ಅವರ ಪರಿಚಯವನ್ನು ಅತ್ತೆ ಮಾಡಿಸಿಕೊಡಬೇಕು.

Synonyms : ಕೃಪಾದೃಷ್ಟಿ, ಕೃಪೆ, ಗುರುತು, ಚಿಹ್ನೆ, ತಿಳಿವಳಿಕೆ, ದೃಷ್ಟಿ, ನಿರೀಕ್ಷಣೆ, ನೋಟ, ಪರಿಚಯ, ಪರಿಶೀಲನೆ, ಪರೀಕ್ಷೆ, ಲಕ್ಷಣ, ವಿಮರ್ಶೆ, ಶೋಧನೆ


Translation in other languages :

गुण-दोष का ठीक-ठीक पता लगाने वाली दृष्टि।

उसकी पहचान की दाद देनी चाहिए।
नजर, नज़र, निगाह, परख, पहचान, पहिचान

Meaning : ಅತಿ ಚಿಕ್ಕ ಚಿಕ್ಕ ಮಾತಿಗೂ ಸಹ ಗಮನ ಹರಿಸುವ ದೃಷ್ಟಿ

Example : ಅವಳು ಕೆಟ್ಟ ದೃಷ್ಟಿಯಿಂದ ಯಾರೂ ಕೂಡ ತಪ್ಪಿಸಿಕೊಂಡು ಹೋಗಲು ಆಗುವುದಿಲ್ಲ.

Synonyms : ವಕ್ರ ದೃಷ್ಟಿ, ಹೀನ ದೃಷ್ಟಿ


Translation in other languages :

छोटी से छोटी बातों पर भी ध्यान देने वाली दृष्टि।

उसकी काकदृष्टि से कोई भी चीज नहीं छुपती।
काक दृष्टि, काक-दृष्टि, काकदृष्टि, काग दृष्टि, काग-दृष्टि, कागदृष्टि

Meaning : ಬರೀ ಕೆಟ್ಟದನದನೆ ನೋಡುವ ದೃಷ್ಟಿ

Example : ಅವಳ ಕೆಟ್ಟ ದೃಷ್ಟಿಗೆ ಯಾವುದು ತಾನೆ ಒಳ್ಳೆಯದಾಗಿ ಕಾಣುತ್ತದೆ.

Synonyms : ಕೆಟ್ಟೆ-ದೃಷ್ಟಿ, ಕೆಟ್ಟೆದೃಷ್ಟಿ, ವಕ್ರ ದೃಷ್ಟಿ, ಹೀನ ದೃಷ್ಟಿ


Translation in other languages :

केवल बुराई देखने वाली दृष्टि।

उसकी काकदृष्टि से अच्छाई कैसे दिख सकती है।
काक दृष्टि, काक-दृष्टि, काकदृष्टि, काग दृष्टि, काग-दृष्टि, कागदृष्टि