Meaning : ಕೆಂಪಾಗುವಂತಹ ಅವಸ್ಥೆ ಅಥವಾ ಭಾವ
Example :
ಸೂರ್ಯೋದಯ ಹಾಗೂ ಸೂರ್ಯಾಸ್ಥಗಳ ಸಮಯದಲ್ಲಿ ಸೂರ್ಯನಲ್ಲಿ ಕಾಣುವ ಕೆಂಬಣ್ಣ ನೋಡಲು ಸುಂದರವಾಗಿರುತ್ತದೆ.
Synonyms : ಹೊಂಬಣ್ಣ
Translation in other languages :
Meaning : ಕೆಂಪು ಅಥವಾ ರಕ್ತ ಬಣ್ಣದ
Example :
ಮುಂಜಾನೆ ಹುಟ್ಟುವ ಸೂರ್ಯ ಕೆಂಬಣ್ಣ ಹೊಂದಿರುವನು.
Synonyms : ಕೆಂಪು ಬಣ್ಣ, ರಕ್ತ ಬಣ್ಣ, ರಕ್ತ ವರ್ಣ
Translation in other languages :