Copy page URL Share on Twitter Share on WhatsApp Share on Facebook
Get it on Google Play
Meaning of word ಕೆಂಪು ಬಣ್ಣದ from ಕನ್ನಡ dictionary with examples, synonyms and antonyms.

ಕೆಂಪು ಬಣ್ಣದ   ಗುಣವಾಚಕ

Meaning : ಸ್ವಲ್ಪ ಕೆಂಪುವರ್ಣವುಳ್ಳ, ಇಟ್ಟಿಗೆಯ ಪುಡಿಯ ಬಣ್ಣ

Example : ಹೂದೋಟದಲ್ಲಿ ಒಂದು ಮರ ಕೆಂಪು ವರ್ಣವುಳ್ಳ ಪುಷ್ಪಗಳಿಂದ ಸುಸರ್ಜಿತವಾಗಿತ್ತು.

Synonyms : ಕೆಂಪಾದ, ಕೆಂಪು ವರ್ಣವುಳ್ಳ


Translation in other languages :

कुछ लाल, सुरखी लिये हुए।

पुष्पवाटिका का एक पौधा रतनार पुष्पों से सुसज्जित था।
रतनार, रतनारा

Meaning : ಸಿಂಧೂರದ ಬಣ್ಣದ

Example : ಈ ಮರದ ಹಣ್ಣು ಬೇಯಿಸಿದ ನಂತರ ಸಿಂಧೂರ ಬಣ್ಣ ಬರುತ್ತದೆ.

Synonyms : ಕೆಂಪು ಬಣ್ಣದಂತ, ಕೆಂಪು ಬಣ್ಣದಂತಹ, ಸಿಂಧೂರ, ಸಿಂಧೂರದಂತ, ಸಿಂಧೂರದಂತಹ


Translation in other languages :

सिंदूर के रंग का।

इस पेड़ के फल पकने के बाद सिंदूरी हो जाते हैं।
सिंदूरिया, सिंदूरी, सिन्दूरिया, सिन्दूरी, सेंदूरी, सेन्दूरी

Of a vivid red to reddish-orange color.

chinese-red, cinnabar, vermilion, vermillion

Meaning : ದಾಳಂಬರಿ ಬಣ್ಣದ

Example : ಅವಳಿಗೆ ಕೆಂಪು ಬಣ್ಣದ ಸೀರೆ ತುಂಬಾ ಚೆನ್ನಾಗಿ ಕಾಣುತ್ತದೆ.

Synonyms : ಕೆಂಪು ಬಣ್ಣದಂತ, ಕೆಂಪು ಬಣ್ಣದಂತಹ, ಕೆಂಪು-ಬಣ್ಣದಂತ, ಕೆಂಪು-ಬಣ್ಣದಂತಹ


Translation in other languages :

अनार के समान रंग वाला।

उस पर अनारी साड़ी बहुत सुन्दर लग रही है।
अनारी