Subscribe
URL of the page has been copied to clipboard.
Meaning : ಯಾವ ಬಣ್ಣವು ರಕ್ತದ ಬಣ್ಣವಿರುವುದೋ
Example : ಈ ಅಡುಗೆಗೆ ಕೆಂಪು ರಂಗನ್ನು ಹಾಕಿ ಕೆಂಪಾಗಿಸಿ
Synonyms : ಕೆಂಪು ರಂಗು, ಕೆಂಪು ವರ್ಣ
Translation in other languages :हिन्दी English
वह प्राथमिक रंग जो रक्त वर्ण का होता है।
Red color or pigment. The chromatic color resembling the hue of blood.
Meaning : ಕೆಂಪು ಅಥವಾ ರಕ್ತ ಬಣ್ಣದ
Example : ಮುಂಜಾನೆ ಹುಟ್ಟುವ ಸೂರ್ಯ ಕೆಂಬಣ್ಣ ಹೊಂದಿರುವನು.
Synonyms : ಕೆಂಬಣ್ಣ, ರಕ್ತ ಬಣ್ಣ, ರಕ್ತ ವರ್ಣ
लहू या रक्त के रंग का।
Of a color at the end of the color spectrum (next to orange). Resembling the color of blood or cherries or tomatoes or rubies.
Install App