Copy page URL Share on Twitter Share on WhatsApp Share on Facebook
Get it on Google Play
Meaning of word ಕೆಂಪಾದ from ಕನ್ನಡ dictionary with examples, synonyms and antonyms.

ಕೆಂಪಾದ   ಗುಣವಾಚಕ

Meaning : ಸ್ವಲ್ಪ ಕೆಂಪುವರ್ಣವುಳ್ಳ, ಇಟ್ಟಿಗೆಯ ಪುಡಿಯ ಬಣ್ಣ

Example : ಹೂದೋಟದಲ್ಲಿ ಒಂದು ಮರ ಕೆಂಪು ವರ್ಣವುಳ್ಳ ಪುಷ್ಪಗಳಿಂದ ಸುಸರ್ಜಿತವಾಗಿತ್ತು.

Synonyms : ಕೆಂಪು ಬಣ್ಣದ, ಕೆಂಪು ವರ್ಣವುಳ್ಳ


Translation in other languages :

कुछ लाल, सुरखी लिये हुए।

पुष्पवाटिका का एक पौधा रतनार पुष्पों से सुसज्जित था।
रतनार, रतनारा

Meaning : ರಕ್ತದಂತಹ ಬಣ್ಣದಿಂದ ಕೂಡಿದ

Example : ರಾಮನು ಕೆಂಪಾದ ಅಂಗಿಯನ್ನು ತೊಟ್ಟಿದ್ದಾನೆ.

Synonyms : ಕೆಂಪಾದಂತ, ಕೆಂಪಾದಂತಹ, ರಕ್ತ ವರ್ಣ, ರಕ್ತ ವರ್ಣದ, ರಕ್ತ ವರ್ಣದಂತ, ರಕ್ತ ವರ್ಣದಂತಹ, ರಕ್ತ-ವರ್ಣ, ರಕ್ತ-ವರ್ಣದ, ರಕ್ತ-ವರ್ಣದಂತ, ರಕ್ತ-ವರ್ಣದಂತಹ


Translation in other languages :

Of a color at the end of the color spectrum (next to orange). Resembling the color of blood or cherries or tomatoes or rubies.

blood-red, carmine, cerise, cherry, cherry-red, crimson, red, reddish, ruby, ruby-red, ruddy, scarlet