Copy page URL Share on Twitter Share on WhatsApp Share on Facebook
Get it on Google Play
Meaning of word ಕೃಷ್ಣತುಳಸಿ from ಕನ್ನಡ dictionary with examples, synonyms and antonyms.

ಕೃಷ್ಣತುಳಸಿ   ನಾಮಪದ

Meaning : ಪವಿತ್ರ ಎಂದು ನಂಬುವಂತಹ ಒಂದು ಗಿಡ ಅದರ ಎಲೆಗಳು ಸುಗಂಧ ಬರಿತವಾಗಿರುತ್ತದೆ

Example : ತುಳಸಿಯ ಎಲೆಗಳು ಔಷಧಿ ತಯಾರಿಕೆಯ ಕೆಲಸದಲ್ಲಿ ಉಪಯೋಗಿಸುತ್ತಾರೆ.

Synonyms : ಅಜಗಂಧಿಕೆ, ಕಪ್ಪುತುಳಸಿ, ಕಾಂಪುತುಳಸಿ, ಚಿಗಟಸೊಪ್ಪು, ತರಲ, ತಾಯದೊಳ್ಸಿ, ತುಳಸಿ, ತೊಳಚಿ, ತೊಳಚಿಗಿಡ, ತೊಳ್ಚಿಗಿಡ, ತೊಳ್ಸಿ, ದೇವುದೊಳ್ಚಿ, ನಾಯಿತುಳಸಿ, ಬಿಳಿತುಳಸಿ, ಬೃಂದಾ, ಮಂಜರಿ, ವೃಂದಾ, ವೃಂದೆ, ವೈಜಯಂತಿ, ಶ್ರೀತುಳಸಿ


Translation in other languages :

Any of several Old World tropical aromatic annual or perennial herbs of the genus Ocimum.

basil