Copy page URL Share on Twitter Share on WhatsApp Share on Facebook
Get it on Google Play
Meaning of word ಕೃಷ್ಣ ವರ್ಣ from ಕನ್ನಡ dictionary with examples, synonyms and antonyms.

ಕೃಷ್ಣ ವರ್ಣ   ನಾಮಪದ

Meaning : ಒಂದು ಪ್ರಕಾರದ ಬಣ್ಣ ಕಾಡಿಗೆ ಅಥವಾ ಕೋಗಿಲೆಯ ಬಣ್ಣವಾಗಿರುವುದು

Example : ಈ ಚಿತ್ರದ ಮೇಲ್ಭಾಗವನ್ನು ಕಪ್ಪು ಬಣ್ಣದಿಂದ ಬಣ್ಣ ಹಚ್ಚಿ.

Synonyms : ಕಪ್ಪು, ಕಪ್ಪು ಬಣ್ಣ, ಕೃಷ್ಣವರ್ಣ


Translation in other languages :

एक प्रकार का रंग जो काजल या कोयले के रंग का होता है।

इस चित्र के ऊपरी भाग को काले रंग से रंग दो।
काला, काला रंग, कृष्ण वर्ण, कृष्णवर्ण

The quality or state of the achromatic color of least lightness (bearing the least resemblance to white).

black, blackness, inkiness

ಕೃಷ್ಣ ವರ್ಣ   ಗುಣವಾಚಕ

Meaning : ಕೋಗಿಲೆ ಅಥವಾ ಕಾಗೆಯನ್ನು ಹೋಲುವ ಬಣ್ಣ

Example : ನನ್ನ ಅಮ್ಮನಿಗೆ ತೆಗೆದುಕೊಂಡ ಸೀರೆ ಕಡುನೀಲಿ ಬಣ್ಣದ್ದು.

Synonyms : ಕಡುನೀಲಿ, ಕಡುನೀಲಿಯ, ಕಡುನೀಲಿಯಂತ, ಕಡುನೀಲಿಯಂತಹ, ಕಪ್ಪು ವರ್ಣ, ಕಪ್ಪು ವರ್ಣದಂತ, ಕಪ್ಪು ವರ್ಣದಂತಹ, ಕೃಷ್ಣ ವರ್ಣದಂತ, ಕೃಷ್ಣ ವರ್ಣದಂತಹ, ಶ್ಯಾಮ, ಶ್ಯಾಮ ವರ್ಣ, ಶ್ಯಾಮ ವರ್ಣದಂತ, ಶ್ಯಾಮ ವರ್ಣದಂತಹ, ಶ್ಯಾಮ-ವರ್ಣ, ಶ್ಯಾಮ-ವರ್ಣದಂತ, ಶ್ಯಾಮ-ವರ್ಣದಂತಹ


Translation in other languages :

काजल या कोयले के रंग का।

आज-कल काले कपड़ों का प्रचलन अधिक है।
अशुभ्र, अश्वेत, असित, असितांग, असिताङ्ग, काला, कृष्ण, तमस, तारीक, मेचक, शिति, श्याम, सियाह, स्याह