Meaning : ಮುಖ್ಯವಾಗಿ ಭೂಮಿಯ ವಿಷಯದಲ್ಲಿ ಭೂಮಿಯನ್ನು ಬಿತ್ತಲು ಬಳಸದೆ ಹಾಗೆಯೇ ಹಾಳು ಬಿಟ್ಟಿರುವಂತಹ
Example :
ಮಳೆಯ ಅಭಾವದ ಕಾರಣ ಈ ವರ್ಷ ಭೂಮಿಯು ಸಾಗುವಳಿ_ಮಾಡದ ಭೂಮಿಯಾಗಿದೆ.
Synonyms : ಉಳುಮೆ ಮಾಡದ, ಉಳುಮೆ ಮಾಡದಂತ, ಉಳುಮೆ ಮಾಡದಂತಹ, ಕೃಷಿ ಮಾಡದಂತ, ಕೃಷಿ ಮಾಡದಂತಹ, ಸಾಗುವಳಿ ಮಾಡದ, ಸಾಗುವಳಿ ಮಾಡದಂತ, ಸಾಗುವಳಿ ಮಾಡದಂತಹ
Translation in other languages :