Subscribe
URL of the page has been copied to clipboard.
Meaning : ಕೃಷಿ ಅಥವಾ ವ್ಯವಸಾಯ ಮಾಡಲು ಯೋಗ್ಯವಾದ ಭೂಮಿ
Example : ಭಾರತದ ಪರ್ವತ ಕ್ಷೇತ್ರಗಳಲ್ಲಿ ಫಲವತ್ತಾದ ಭೂಮಿ ಹೆಚ್ಚಾಗಿ ಇಲ್ಲ.
Synonyms : ಕೃಷಿ-ಭೂಮಿ, ಕೃಷಿಭೂಮಿ, ಫಲವತ್ತಾದ ಭೂಮಿ, ಫಲವತ್ತಾದಭೂಮಿ
Translation in other languages :हिन्दी
वह भूमि जिस पर खेती की जाती हो या कृषि योग्य भूमि।
Install App