Copy page URL Share on Twitter Share on WhatsApp Share on Facebook
Get it on Google Play
Meaning of word ಕೃಷಿ from ಕನ್ನಡ dictionary with examples, synonyms and antonyms.

ಕೃಷಿ   ನಾಮಪದ

Meaning : ಹೊಲವನ್ನು ಉಳುಮೆ ಮಾಡಿ ಬೆಳೆ ಬೆಳೆಯುವುದು ಅಥವಾ ಜೀವನ ನಿರ್ವಹಣೆಗೆ ಹೊಲದ ಹುಳುಮೆಯನ್ನೇ ಆಶ್ರಯಿಸಿರುವುದು

Example : ಕೃಷಿಯನ್ನು ನಂಬಿದ ರೈತರು ಇಂದು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

Synonyms : ಒಕ್ಕಲುತನ, ಬೇಸಾಯ, ವ್ಯವಸಾಯ


Translation in other languages :

ಕೃಷಿ   ಗುಣವಾಚಕ

Meaning : ಕೃಷಿ ಅಥವಾ ಬೇಸಾಯಕ್ಕೆ ಯೋಗ್ಯವಾದ

Example : ಅವರು ತಮ್ಮ ಕೃಷಿ ಭೂಮಿಯ ಸ್ವಲ್ಪ ಭಾಗವನ್ನು ತಮ್ಮ ಸೇವಕನಿಗೆ ಕೊಡಬೇಕೆಂದು ಕೊಂಡಿದ್ದಾನೆ.

Synonyms : ಉಳುವ, ಕೃಷಿಯ, ಬೇಸಾಯದ


Translation in other languages :

खेती या कृषि कर्म के योग्य।

वे अपनी कृष्य भूमि का कुछ हिस्सा अपने सेवक को देना चाहते हैं।
कृष्य

(of farmland) capable of being farmed productively.

arable, cultivable, cultivatable, tillable