Copy page URL Share on Twitter Share on WhatsApp Share on Facebook
Get it on Google Play
Meaning of word ಕೃಪಾನಿಧಿ from ಕನ್ನಡ dictionary with examples, synonyms and antonyms.

ಕೃಪಾನಿಧಿ   ನಾಮಪದ

Meaning : ತುಂಬಾ ದಯಾಳುವಾದ ವ್ಯಕ್ತಿ

Example : ದಯಾಸಾಗರವನ್ನು ಜನರು ಶ್ರದ್ಧೆಯಿಂದ ಪೂಜಿಸುತ್ತಾರೆ.

Synonyms : ಕನಿಕರವುಳ್ಳವ, ಕೃಪಾಸಿಂಧು, ದಯವಂತ, ದಯಾನಿಧಿ, ದಯಾಸಾಗರ


Translation in other languages :

बहुत दयालु व्यक्ति।

दयानिधि को लोग श्रद्धा से पूजते हैं।
कृपानिधि, कृपायतन, कृपासिंधु, दयानिधान, दयानिधि, दयासागर

ಕೃಪಾನಿಧಿ   ಗುಣವಾಚಕ

Meaning : ಯಾರೋ ಒಬ್ಬರು ಬಹಳ ಕರುಣಾಮಯನಾಗಿರುವ

Example : ಸೇಟ್ ದಯಾರಾಮ ಅವರು ದಯಾಮಯ, ಅವರು ಬಡತನವನ್ನು ಹೋಗಲಾಡಿಸಲು ತಮ್ಮ ಬಳಿ ಇದ್ದ ಎಲ್ಲವನ್ನು ಅರ್ಪಣೆ ಮಾಡಿದರು.

Synonyms : ಕನಿಕರದ, ಕರುಣಾಲು, ಕೃಪಾಸಿಂಧು, ದಯಾಮಯ, ದಯಾಳು, ದಯಾಸಾಗರ


Translation in other languages :

जो बहुत ही दयालु हो।

सेठ दयारामजी दयानिधि हैं, उन्होंने गरीबों की सेवा में अपना सब कुछ अर्पण कर दिया है।
कृपानिधि, कृपासिंधु, दयानिधान, दयानिधि, दयासागर

Having or proceeding from an innately kind disposition.

A generous and kindhearted teacher.
kind-hearted, kindhearted