Copy page URL Share on Twitter Share on WhatsApp Share on Facebook
Get it on Google Play
Meaning of word ಕೃತ್ರಿಮದ from ಕನ್ನಡ dictionary with examples, synonyms and antonyms.

ಕೃತ್ರಿಮದ   ಗುಣವಾಚಕ

Meaning : ನಿಜವಲ್ಲದ್ದನ್ನು ನಂಬಿಸುವ ಮತ್ತು ತೋರಿಸುವಿಕೆಯ ಗುಣ

Example : ರಾಮು ಮತ್ತು ಮೋಹನನ ನಡುವೆ ತೋರಿಕೆಯ ಸ್ನೇಹವಿದೆ.

Synonyms : ಆಡಂಬರದ, ಆಡಂಬರದಂತ, ಆಡಂಬರದಂತಹ, ಕೃತ್ರಿಮದಂತ, ಕೃತ್ರಿಮದಂತಹ, ತೋರಿಕೆಯ, ತೋರಿಕೆಯಂತ, ತೋರಿಕೆಯಂತಹ, ನಕಲಿತನದ, ನಕಲಿತನದಂತ, ನಕಲಿತನದಂತಹ, ಹೊರನೋಟದ, ಹೊರನೋಟದಂತ, ಹೊರನೋಟದಂತಹ


Translation in other languages :

मन से नहीं पर सिर्फ़ दिखाने के लिए या दिखाने भर का।

रामू और मोहन के बीच दिखावटी संबंध है।
कुछ लोग घड़ियाली विलाप करते हैं।
आहार्य्य, ऊपरी, घड़ियाली, दिखावटी, दिखौआ, बनावटी, बनौवा

Lacking substance or vitality as if produced by painting.

In public he wore a painted smile.
painted

Meaning : ಮೋಸಗೊಳಿಸಲು ತಯಾರಿಸಿದ ನಿಜದ ರೂಪವನ್ನು ಹೋಲುವ ಅಥವಾ ಸತ್ಯವನ್ನು ಹೋಲುವ ಅಂತಹದ್ದೇ ಕೃತಕ ರೂಪ ಅಥವಾ ಸಂಗತಿ

Example : ಬ್ಯಾಂಕ್ನಲ್ಲಿ ಖೋಟಾ ನೋಟನ್ನು ಗುರುತಿಸಿ ವಾಪಾಸ್ ಮರಳಿಸಿದರು.

Synonyms : ಕೃತಕ, ಕೃತಕವಾದ, ಕೃತಕವಾದಂತ, ಕೃತಕವಾದಂತಹ, ಕೃತ್ರಿಮದಂತ, ಕೃತ್ರಿಮದಂತಹ, ಖೋಟ, ಖೋಟದಂತ, ಖೋಟದಂತಹ, ನಕಲಿ, ನಕಲಿಯಾದ, ನಕಲಿಯಾದಂತ, ನಕಲಿಯಾದಂತಹ, ಮೋಸದ, ಮೋಸದಂತ, ಮೋಸದಂತಹ, ಸೃಷ್ಟಿ ಮಾಡಿದ, ಸೃಷ್ಟಿ ಮಾಡಿದಂತ, ಸೃಷ್ಟಿ ಮಾಡಿದಂತಹ


Translation in other languages :

जिसमें खोट हो।

दुकानदार ने मुझे खोटे पैसे वापस किए।
अखरा, कृत्रिम, खोटा, जाली, नकली, नक़ली, फरजी, फर्जी, फ़रज़ी, फ़र्ज़ी, वाम