Meaning : ಪ್ರಕೃತಿಗೆ ವಿರುದ್ದವಾಗಿರುವುದು ಅಥವಾ ಸಹಜವಲ್ಲದ್ದು
Example :
ಅವಳ ವರ್ತನೆಯು ಅಸಹಜವಾದುದು.
Synonyms : ಅಸಹಜ, ಅಸ್ವಾಭಾವಿಕ, ಕೃತ್ರಿಮ, ಸೋಗು
Translation in other languages :
The quality of being unnatural or not based on natural principles.
unnaturalness