Copy page URL Share on Twitter Share on WhatsApp Share on Facebook
Get it on Google Play
Meaning of word ಕೃತಕ from ಕನ್ನಡ dictionary with examples, synonyms and antonyms.

ಕೃತಕ   ಗುಣವಾಚಕ

Meaning : ಮಾನವನ ಮೂಲಕ ನಿರ್ಮಾಣವಾಗಿರುವಂತಹ ಅಥವಾ ರಚಿತವಾಗಿರುವಂತಹ ಸರಕು ಅಥವಾ ಇನ್ನಾವುದೇ ಸಾಮಗ್ರಿ

Example : ಕುರ್ಚಿ, ಮೇಜು ಮುಂತಾದವುಗಳು ಕೃತಕ ಸಾಮಗ್ರಿಗಳು.

Synonyms : ಕೃತಕವಾದ, ಕೃತಕವಾದಂತ, ಕೃತಕವಾದಂತಹ, ತಯಾರಿಸಿದ, ತಯಾರಿಸಿದಂತ, ತಯಾರಿಸಿದಂತಹ, ಮನುಷ್ಯಕೃತ, ಮನುಷ್ಯಕೃತವಾದ, ಮನುಷ್ಯಕೃತವಾದಂತ, ಮನುಷ್ಯಕೃತವಾದಂತಹ, ಮಾನವ ನಿರ್ಮಿತ, ಮಾನವ ನಿರ್ಮಿತವಾದ, ಮಾನವ ನಿರ್ಮಿತವಾದಂತ, ಮಾನವ ನಿರ್ಮಿತವಾದಂತಹ, ಮಾನವ ರಚಿತ, ಮಾನವ ರಚಿತವಾದ, ಮಾನವ ರಚಿತವಾದಂತ, ಮಾನವ ರಚಿತವಾದಂತಹ


Translation in other languages :

जो प्राकृतिक ना हो। मानव द्वारा निर्मित या बनाया हुआ।

चारपाई, मूढ़ा आदि कृत्रिम वस्तुएँ हैं।
आर्टिफिशल, आर्टीफिशल, कृत्रिम, मानव कृत, मानव निर्मित, मानव रचित, मानव-कृत, मानव-निर्मित, मानवकृत, मानवनिर्मित

Not arising from natural growth or characterized by vital processes.

artificial

Meaning : ಮೋಸಗೊಳಿಸಲು ತಯಾರಿಸಿದ ನಿಜದ ರೂಪವನ್ನು ಹೋಲುವ ಅಥವಾ ಸತ್ಯವನ್ನು ಹೋಲುವ ಅಂತಹದ್ದೇ ಕೃತಕ ರೂಪ ಅಥವಾ ಸಂಗತಿ

Example : ಬ್ಯಾಂಕ್ನಲ್ಲಿ ಖೋಟಾ ನೋಟನ್ನು ಗುರುತಿಸಿ ವಾಪಾಸ್ ಮರಳಿಸಿದರು.

Synonyms : ಕೃತಕವಾದ, ಕೃತಕವಾದಂತ, ಕೃತಕವಾದಂತಹ, ಕೃತ್ರಿಮದ, ಕೃತ್ರಿಮದಂತ, ಕೃತ್ರಿಮದಂತಹ, ಖೋಟ, ಖೋಟದಂತ, ಖೋಟದಂತಹ, ನಕಲಿ, ನಕಲಿಯಾದ, ನಕಲಿಯಾದಂತ, ನಕಲಿಯಾದಂತಹ, ಮೋಸದ, ಮೋಸದಂತ, ಮೋಸದಂತಹ, ಸೃಷ್ಟಿ ಮಾಡಿದ, ಸೃಷ್ಟಿ ಮಾಡಿದಂತ, ಸೃಷ್ಟಿ ಮಾಡಿದಂತಹ


Translation in other languages :

जिसमें खोट हो।

दुकानदार ने मुझे खोटे पैसे वापस किए।
अखरा, कृत्रिम, खोटा, जाली, नकली, नक़ली, फरजी, फर्जी, फ़रज़ी, फ़र्ज़ी, वाम