Meaning : ಒಂದು ಪ್ರಕಾರದ ಗಿಡ ಅದರ ಕೆಲವು ಭಾಗಗಳನ್ನು ತಿನ್ನುತ್ತಾರೆ
Example :
ಅಮೇರಿಕಾದ ಕೆಲವು ಕಡೆಗಳಲ್ಲಿ ಅರಾರೂಟಿನ ಬೇಸಾಯವನ್ನು ಮಾಡುಲಾಗುತ್ತದೆ.
Translation in other languages :
White-flowered West Indian plant whose root yields arrowroot starch.
american arrowroot, arrowroot, maranta arundinaceae, obedience plantMeaning : ಅಮೇರಿಕಾದಲ್ಲಿ ಬೆಳೆಯುವ, ಮೆರಾಂಟ ಕುಲಕ್ಕೆ ಸೇರಿದ ಒಂದು ಸಸ್ಯ ಜಾತಿ
Example :
ಈ ಕಾಡಿನ ಎಲ್ಲಾ ಕಡೆಗಳಲ್ಲಿ ಅರಾರೂಟು ಗಿಡಗಳನ್ನು ನಾವು ಕಾಣಬಹುದು.
Translation in other languages :
White-flowered West Indian plant whose root yields arrowroot starch.
american arrowroot, arrowroot, maranta arundinaceae, obedience plant