Meaning : ಯಾವುದಾದರು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಇಡುವುದು
Example :
ಅಕ್ಕಸಾಲಿಗನು ಈ ಚಿನ್ನದ ಉಂಗುರದಲ್ಲಿ ವಜ್ರ ಕೂರಿಸಿದ್ದಾನೆ
Synonyms : ಹುದುಗಿಸು
Translation in other languages :
Meaning : ಯಾವುದಾದರು ವಾಹನದ ಮೇಲೆ ಕುಳಿತುಕೊಳ್ಳುವ ಪ್ರವೃತ್ತಿ
Example :
ಸಾಯೀಸ್ ಮಕ್ಕಳನ್ನು ಕುದುರೆಯ ಮೇಲೆ ಕೂರಿಸಿದನು.
Synonyms : ಏರಿಸು, ಸವಾರಿ ಮಾಡಿಸು
Translation in other languages :
किसी वाहन के ऊपर बैठने में प्रवृत्त करना।
साईस ने बच्चे को घोड़े पर चढ़ाया।