Copy page URL Share on Twitter Share on WhatsApp Share on Facebook
Get it on Google Play
Meaning of word ಕೂಪಮಂಡೂಕ from ಕನ್ನಡ dictionary with examples, synonyms and antonyms.

ಕೂಪಮಂಡೂಕ   ನಾಮಪದ

Meaning : ಬಾವಿಯಲ್ಲಿ ಇರುವಂತಹ ಕಪ್ಪೆ

Example : ಮಳೆಗಾಲದ ದಿನಗಳಲ್ಲಿ ಬಾವಿಯ ನೀರಿನ ಮಟ್ಟ ಹೆಚ್ಚಾದ ಕಾರಣ ಕೂಪಮಂಡೂಕಗಳು ಹೊರಗೆ ಬರುತ್ತವೆ.

Synonyms : ಕಪ್ಪೆ, ಕೂಪ ಮಂಡೂಕ, ಕೂಪ-ಮಂಡೂಕ, ಬಾವಿಯ ಕಪ್ಪೆ


Translation in other languages :

कुएँ में रहनेवाला मेढक।

बरसात के दिनों में कुओं का जल स्तर ऊपर आ जाने के कारण कूपमंडूक बाहर आ जाते हैं।
कूप मंडूक, कूपमंडूक

Meaning : ಬಾವಿಯಲ್ಲಿ ಇರುವಂತಹ ಕಪ್ಪೆಯು ತುಂಬಾ ಚಿಕ್ಕದಾದಂತಹ ಕ್ಷೇತ್ರದಲ್ಲಿ ಇರುತ್ತದೆ ಮತ್ತು ಹೊರ ಜಗತ್ತಿನ ಬಗ್ಗೆ ಯಾವ ಜ್ಞಾನವೂ ಇರುವುದಿಲ್ಲ

Example : ಕೂಪಮಂಡೂಕದ ವ್ಯಕ್ತಿತ್ವ ಪೂರ್ಣವಾಗಿ ವಿಕಾಸವಾಗುವುದಿಲ್ಲ.

Synonyms : ಕೂಪ ಮಂಡೂಕ, ಕೂಪ-ಮಂಡೂಕ, ಬಾವಿಯ ಕಪ್ಪೆ


Translation in other languages :

वह जो कुएँ में रहने वाले मेंढक की तरह बहुत ही छोटे क्षेत्र में रहता हो और बाहरी जगत का कुछ भी ज्ञान न रखता हो।

कूपमंडूक के व्यक्तित्व का पूर्णतः विकास नहीं हो पाता।
कूप मंडूक, कूपमंडूक

Meaning : ಒಂದು ಚಿಕ್ಕ ಮಳೆಗಾಲದ ಉಭಯವಾಸಿ ಪ್ರಾಣಿ ಅದು ಪ್ರಾಯಶಃ ಋತುವಿನಲ್ಲಿ ಕೆರೆ, ಬಾವಿ ಮೊದಲಾದವುಗಳಲ್ಲಿ ಕಾಣಿಸಿಕೊಳ್ಳುತ್ತವೆ

Example : ಮಳೆಗಾಲದ ದಿನಗಳಲ್ಲಿ ಕಪ್ಪೆಯು ಎಲ್ಲಾ ಜಾಗಗಳಲ್ಲಿ ಕುಪ್ಪಳಿಸುವುದು ಕಾಣಸಿಗುತ್ತದೆ.

Synonyms : ಕಪ್ಪೆ, ಮಂಡೂಕ


Translation in other languages :

एक छोटा बरसाती उभयचर प्राणी जो प्रायः वर्षा ऋतु में तालाबों, कुओं आदि में दिखाई देता है।

बरसात के दिनों में मेंढक जगह-जगह कूदते नजर आते हैं।
अजिर, जिह्वमेहन, तरंत, तरन्त, तोय-सर्पिका, दर्दुर, दादुर, मंडूक, मण्डूक, मेंडक, मेंढक, मेडक, मेढक, वर्षाभू, वृष्टिभू, शल्ल, हरि

Any of various tailless stout-bodied amphibians with long hind limbs for leaping. Semiaquatic and terrestrial species.

anuran, batrachian, frog, salientian, toad, toad frog