Meaning : ಬಾವಿಯಲ್ಲಿ ಇರುವಂತಹ ಕಪ್ಪೆ
Example :
ಮಳೆಗಾಲದ ದಿನಗಳಲ್ಲಿ ಬಾವಿಯ ನೀರಿನ ಮಟ್ಟ ಹೆಚ್ಚಾದ ಕಾರಣ ಕೂಪಮಂಡೂಕಗಳು ಹೊರಗೆ ಬರುತ್ತವೆ.
Synonyms : ಕಪ್ಪೆ, ಕೂಪ ಮಂಡೂಕ, ಕೂಪಮಂಡೂಕ, ಬಾವಿಯ ಕಪ್ಪೆ
Translation in other languages :
Meaning : ಬಾವಿಯಲ್ಲಿ ಇರುವಂತಹ ಕಪ್ಪೆಯು ತುಂಬಾ ಚಿಕ್ಕದಾದಂತಹ ಕ್ಷೇತ್ರದಲ್ಲಿ ಇರುತ್ತದೆ ಮತ್ತು ಹೊರ ಜಗತ್ತಿನ ಬಗ್ಗೆ ಯಾವ ಜ್ಞಾನವೂ ಇರುವುದಿಲ್ಲ
Example :
ಕೂಪಮಂಡೂಕದ ವ್ಯಕ್ತಿತ್ವ ಪೂರ್ಣವಾಗಿ ವಿಕಾಸವಾಗುವುದಿಲ್ಲ.
Synonyms : ಕೂಪ ಮಂಡೂಕ, ಕೂಪಮಂಡೂಕ, ಬಾವಿಯ ಕಪ್ಪೆ
Translation in other languages :