Copy page URL Share on Twitter Share on WhatsApp Share on Facebook
Get it on Google Play
Meaning of word ಕೂಡಿಹಾಕುವುದು from ಕನ್ನಡ dictionary with examples, synonyms and antonyms.

Meaning : ಯಾವುದಾದರೂ ವಿಷಯ, ವಸ್ತು ಇತ್ಯಾದಿಗಳನ್ನು ಒಂದು ಉದ್ದೇಶಕ್ಕಾಗಿ ಒಂದು ಕಡೆ ಸೇರಿಸುವುದು

Example : ಈ ದೇವಾಲಯವನ್ನು ನಿರ್ಮಿಸಲು ಜನರೆಲ್ಲಾ ಸೇರಿ ದೊಡ್ಡ ಪ್ರಮಾಣದಲ್ಲಿ ಚಂದ ಸಂಗ್ರಹಣೆ ಮಾಡಿದರು.

Synonyms : ಕೂಡಣೆ, ಕೂಡಿಹಾಕುವಿಕೆ, ಸಂಗ್ರಹಣೆ


Translation in other languages :

एकत्र करने या होने की क्रिया।

इस मंदिर को बनवाने के लिए बड़े पैमाने पर चंदे का एकत्रीकरण किया गया।
अवकलन, एकत्रीकरण, कलेक्शन, पुंजन, संग्रहण, संचयन, सङ्ग्रहण, सञ्चयन, समूहीकरण

The act of gathering something together.

aggregation, assembling, collecting, collection

ಕೂಡಿಹಾಕುವುದು   ಕ್ರಿಯಾಪದ

Meaning : ಒಂದು ಸ್ಥಳದಲ್ಲಿ ಸೇರುವುದು

Example : ಎಲ್ಲಾ ಮಕ್ಕಳು ಮೈದಾನದಲ್ಲಿ ಸೇರುತ್ತದ್ದಾರೆಅವನು ತನ್ನ ಹಣವನ್ನು ಕೂಡಿಹಾಕುತ್ತೆದ್ದಾನೆಅವನು ಅಂಚೆಚೀಟಿಗಳನ್ನು ಸಂಗ್ರಹಿಸುತ್ತಿದ್ದಾನೆ

Synonyms : ಒಟ್ಟುಹಾಕುವುದು, ಶೇಖರಿಸುವುದು, ಸಂಗ್ರಹಿಸುವುದು, ಸೇರುವುದು


Translation in other languages :

किसी एक जगह पर इकट्ठा होना।

सभी बच्चे मैदान में इकट्ठे हो रहे हैं।
गड्ढे में पानी एकत्र हो गया है।
अगटना, इकट्ठा होना, एकत्र होना, एकत्रित होना, गोलियाना, घुमड़ना, जमना, जमा होना, जुटना, जुड़ना

Collect or gather.

Journals are accumulating in my office.
The work keeps piling up.
accumulate, amass, conglomerate, cumulate, gather, pile up