Copy page URL Share on Twitter Share on WhatsApp Share on Facebook
Get it on Google Play
Meaning of word ಕೂಡಿಸುವುದು from ಕನ್ನಡ dictionary with examples, synonyms and antonyms.

ಕೂಡಿಸುವುದು   ನಾಮಪದ

Meaning : ತುಂಡಾದ ಆ ಭಾಗವನ್ನು ಯಾವುದಾದರು ವಸ್ತುವಿನೊಂದಿಗೆ ಜೋಡಿಸಬೇಕು

Example : ಆ ಮನೆಯಲ್ಲಿ ಅವ್ಯವಸ್ಥೆಯಾದ ಭಾಗಗಳನ್ನು ಜೋಡಿಸಬೇಕು ಅಥವಾ ಕೂಡಿಸಬೇಕು.

Synonyms : ಒಟ್ಟು, ಗಂಟು, ಜೋಡಣೆ, ಮಿಲನ


Translation in other languages :

वह टुकड़ा जो किसी चीज में जोड़ा जाय।

कपड़े के जले भाग में जोड़ लगा दो।
जोड़