Copy page URL Share on Twitter Share on WhatsApp Share on Facebook
Get it on Google Play
Meaning of word ಕೂಡಿಸುವಂತ from ಕನ್ನಡ dictionary with examples, synonyms and antonyms.

ಕೂಡಿಸುವಂತ   ಗುಣವಾಚಕ

Meaning : ಸಂಯೋಜಿಸುವ ಅಥವಾ ಕೂಡಿಸುವಂತಹ

Example : ಕೆಲವು ಸಮಾಸ ಶಬ್ಧಗಳ ಮಧ್ಯದಲ್ಲಿ ಸಂಯೋಜಕ ಚಿಹ್ನೆಗಳಿರುತ್ತವೆ.

Synonyms : ಕೂಡಿಸುವ, ಕೂಡಿಸುವಂತಹ, ಸಂಯೋಜಕ, ಸಂಯೋಜಕವಾದ, ಸಂಯೋಜಕವಾದಂತ, ಸಂಯೋಜಕವಾದಂತಹ


Translation in other languages :

जोड़ने या मिलाने वाला।

कुछ सामासिक शब्दों के मध्य योजक चिह्न होते हैं।
योजक, संयोगी, संयोजक

Meaning : ಯಾವುದನ್ನು ಕೂಡಿಸಲಾಗುವುದೋ

Example : ಎಲ್ಲಾ ಸಂಖ್ಯೆಗಳು ಯಾವುದಾದರೊಂದು ಸಂಖ್ಯೆ ಕೂಡಿಸುವಂತಹ ಸಂಖ್ಯೆಯಾಗಿವೆ.

Synonyms : ಕೂಡಿಸುವ, ಕೂಡಿಸುವಂತಹ


Translation in other languages :

जो जोड़ा जा सके या प्रयुक्त हो सके।

सभी संख्याएँ किसी न किसी संख्या में योजनीय हैं।
योजनीय, योज्य

Capable of being added or added to.

addable, addible