Meaning : ಸಂಯೋಜಿಸುವ ಅಥವಾ ಕೂಡಿಸುವಂತಹ
Example :
ಕೆಲವು ಸಮಾಸ ಶಬ್ಧಗಳ ಮಧ್ಯದಲ್ಲಿ ಸಂಯೋಜಕ ಚಿಹ್ನೆಗಳಿರುತ್ತವೆ.
Synonyms : ಕೂಡಿಸುವಂತ, ಕೂಡಿಸುವಂತಹ, ಸಂಯೋಜಕ, ಸಂಯೋಜಕವಾದ, ಸಂಯೋಜಕವಾದಂತ, ಸಂಯೋಜಕವಾದಂತಹ
Translation in other languages :
Meaning : ಯಾವುದನ್ನು ಕೂಡಿಸಲಾಗುವುದೋ
Example :
ಎಲ್ಲಾ ಸಂಖ್ಯೆಗಳು ಯಾವುದಾದರೊಂದು ಸಂಖ್ಯೆ ಕೂಡಿಸುವಂತಹ ಸಂಖ್ಯೆಯಾಗಿವೆ.
Synonyms : ಕೂಡಿಸುವಂತ, ಕೂಡಿಸುವಂತಹ
Translation in other languages :