Meaning : ಯಾವುದಾದರೂ ವಿಷಯ, ವಸ್ತು ಇತ್ಯಾದಿಗಳನ್ನು ಒಂದು ಉದ್ದೇಶಕ್ಕಾಗಿ ಒಂದು ಕಡೆ ಸೇರಿಸುವುದು
Example :
ಈ ದೇವಾಲಯವನ್ನು ನಿರ್ಮಿಸಲು ಜನರೆಲ್ಲಾ ಸೇರಿ ದೊಡ್ಡ ಪ್ರಮಾಣದಲ್ಲಿ ಚಂದ ಸಂಗ್ರಹಣೆ ಮಾಡಿದರು.
Synonyms : ಕೂಡಿಹಾಕುವಿಕೆ, ಕೂಡಿಹಾಕುವುದು, ಸಂಗ್ರಹಣೆ
Translation in other languages :