Meaning : ಮಧುರವಾದ ಶಬ್ಧವನ್ನು ಮಾಡುವುದು
Example :
ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಕಲರವವನ್ನು ಕೇಳಿ ನಾನು ನಿದ್ದೆಯಿಂದ ಎದ್ದೆ.
Synonyms : ಕಲರವ, ಚಿಲ್ಲಿಗುಟ್ಟುವುದು, ಧ್ವನಿ, ಹಕ್ಕಿಗಳ ನಿನಾದ
Translation in other languages :
Meaning : ಪಕ್ಷಿಗಳ ಮಧುರವಾದ ಕೂಗು ಅಥವಾ ಧ್ವನಿ
Example :
ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಚಿಲಿಪಿಲಿ ಶಬ್ಧ ಮಧುರವಾಗಿರುತ್ತದೆ.
Synonyms : ಇನಿದನಿ, ಕಲರವ, ಗುಂಜಾರವ, ಗುಯಿಗುಟ್ಟುವಿಕೆ, ಗುಹುಗುಟ್ಟುವಿಕೆ, ಚಿಲಿಪಿಲಿ, ಝೇಂಕಾರ, ಮಧುರ ಧ್ವನಿ
Translation in other languages :
Meaning : ಕೋಗಿಲೆಯು ತನ್ನ ಸ್ವರವನ್ನು ಹೊಮ್ಮಿಸುವುದು
Example :
ವಸಂತಕಾಲದ ಆರಂಭದಲ್ಲಿ ಕೋಗಿಲೆಯು ಕುಹೂ ಕುಹೂ ಕೂಗಲು ಆರಂಭಿಸುತ್ತದೆ.
Synonyms : ಕುಹೂ ಕುಹೂ
Translation in other languages :
Meaning : ಯಾವುದಾದರು ಸಭೆಯಲ್ಲಿ ಯಾವುದಾದರು ಉದ್ದೇಶದಿಂದ ಏನನ್ನಾದರೂ ಹೇಳುವುದು
Example :
ಇಂದು ಪ್ರಧಾನಮಂತ್ರಿಯು ಒಂದು ವಿಶಾಲ ಜನಸಭೆಯನ್ನು ಕರೆದರು.
Synonyms : ಕರೆ, ಜೋರಾಗಿ ಕರೆ, ಸಂಬೋಧನೆ ಮಾಡು, ಸಂಬೋಧಿಸು
Translation in other languages :
किसी सभा आदि में किसी उद्देश्य से कुछ कहना।
आज प्रधानमंत्री ने एक विशाल जनसभा को संबोधित किया।Meaning : ಜೋರಾಗಿ ಮಾತನಾಡುವ ಪ್ರಕ್ರಿಯೆ
Example :
ಇಷ್ಟೊಂದು ಏಕೆ ಕೂಗುತ್ತಿರುವೆ ನಾನು ಹೊರಗಡೆ ಇಲ್ಲ.
Synonyms : ಅರಚು, ಕಿರುಚು, ಜೋರಾಗಿ ಕೂಗು
Translation in other languages :
Meaning : ಕಪ್ಪೆ ಕೂಗಿ ಶಬ್ದ ಮಾಡುವ ಪ್ರಕ್ರಿಯೆ
Example :
ಬಾವಿಯಲ್ಲಿ ಕಪ್ಪೆಯೊಂದು ಒಟಗುಟ್ಟುತ್ತಿತ್ತು.
Synonyms : ಒಟ-ಗುಟ್ಟು, ಒಟಗುಟ್ಟು
Translation in other languages :
मेंढक का बोलना।
कुएँ में मेंढक टर्रा रहे हैं।Meaning : ಯಾವುದಾದರು ಹೆಸರಿನಿಂದ ಅವರನ್ನು ಸಂಬೋಧಿಸಿ ಕರೆಯುವ ಕ್ರಿಯೆ
Example :
ಜನರು ಗಾಂಧೀಜಿ ಅವರನ್ನು ಬಾಪು ಎಂದು ಸಹ ಕರೆಯುವರು.
Synonyms : ಕರೆ
Translation in other languages :