Meaning : ಜೋರಾಗಿ ಕೂಗುವುದು ಅಥವಾ ಕರೆಯುವ ಕ್ರಿಯೆ
Example :
ಊಟ ಮಾಡಲು ಅಮ್ಮ ತನ್ನ ಮಗನನ್ನು ಜೋರಾಗಿ ಕೂಗಿ ಕರೆದರು.
Synonyms : ಜೋರಾಗಿ ಕೂಗು
Translation in other languages :
ज़ोर से पुकारना या बुलाना।
माँ ने भोजन करने के लिए बेटे को हाँक लगाई।