To get an ad-free experience on website and mobile app, please consider taking a subscription. Subscription fee will help us to add more words and definitions along with building language related features.
Meaning : ಶಲಾಕೆ ಅಥವಾ ಪುಂಕೇಸರ ಅಥವಾ ಈ ಎರಡೂ ಇರುವ ಸಸ್ಯಗಳ ಪುನರುತ್ಪಾದನೆಯ ಅಂಗ ಅಥವಾ ಸಾಮಾನ್ಯವಾಗಿ ಹಸುರರಲ್ಲದ ಯಾವುದೇ ಬಣ್ಣದ ಮುಂದೆ ಹಣ್ಣು ಅಥವಾ ಬೀಜವನ್ನು ಉತ್ಪತ್ತಿಮಾಡುವ ಸಸ್ಯಭಾಗ
Example :
ಬೆಳಗಿನ ಜಾವ ಮಲ್ಲಿಗೆ ಹೂ ಅರಳಿ ಘಮಘಮ ವಾಸನೆ ಬೀರಿವೆ.