Meaning : ರಕ್ತ ಮತ್ತು ಚರ್ಮಕ್ಕೆ ಸಂಬಂಧಿಸಿದ ಒಂದು ರೋಗದಲ್ಲಿ ಚರ್ಮಗಳು ಎದ್ದು ವಿಕಾರವಾಗಿ ಕಾಣುವುದು
Example :
ಸರ್ಕಾರಿ ಆಸ್ಪತ್ರೆಯಲ್ಲಿ ಕುಷ್ಠರೋಗಕ್ಕೆ ಉಚಿತವಾಗಿ ಔಷದಿ ನೀಡುತ್ತಾರೆ
Synonyms : ಕುಷ್ಠ
Translation in other languages :
रक्त और त्वचा का एक रोग जिसमें अंग गलकर गिरने लगते हैं।
गलित कुष्ठ के कारण उनके हाथ की उँगलियाँ गल गई हैं।