Copy page URL Share on Twitter Share on WhatsApp Share on Facebook
Get it on Google Play
Meaning of word ಕುಳ್ಳರಿಸು from ಕನ್ನಡ dictionary with examples, synonyms and antonyms.

ಕುಳ್ಳರಿಸು   ಕ್ರಿಯಾಪದ

Meaning : ಏರಿಸುವ ಅಥವಾ ಕೂರಿಸುವ ಪ್ರವೃತ್ತಿ ಮಾಡು

Example : ಕೆಲಸದವನ್ನು ವಯಸ್ಸಾದ ತಮ್ಮ ಮಾಲೀಕರನ್ನು ಹೊತ್ತುಕೊಂಡು ಮಂಚದ ಮೇಲೆ ಕೂರಿಸಿದನು.

Synonyms : ಏರಿಸು, ಕೂರಿಸು


Translation in other languages :

चढ़ने में प्रवृत्त करना।

नौकर ने अपंग दादाजी को उठाकर खाट पर चढ़ाया।
चढ़ाना

Meaning : ಕೂರಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

Example : ಅಜ್ಜನು ಅಳುತ್ತಿರುವ ಮಗುವನ್ನು ಕುದರೆಯ ಮೇಲೆ ಕೂರಿಸುತ್ತಿದ್ದಾರೆ.

Synonyms : ಕುಳಿಸು, ಕೂರಿಸು


Translation in other languages :

बैठाने का काम दूसरे से करवाना।

दादाजी ने रोते बच्चे को घोड़े पर बिठवाया।
बिठवाना, बैठवाना

Meaning : ಯಾವುದಾದರು ಪದವಿಗೆ ನಿಯುಕ್ತಿಗೊಳಿಸುವುದು

Example : ಚಾಣಕ್ಯನು ಚಂದ್ರಗುಪ್ತನನ್ನು ತಕ್ಷಶಿಲೆಯ ಸಿಂಹಾಸನದಲ್ಲಿ ಕುಳ್ಳರಿಸಿದ

Synonyms : ಸ್ಥಾಪಿಸು


Translation in other languages :

किसी पद पर नियत करना।

चाणक्य ने चन्द्रगुप्त को तक्षशिला के सिंहासन पर बिठाया।
आसीन करना, बिठाना, बैठाना

Place ceremoniously or formally in an office or position.

There was a ceremony to induct the president of the Academy.
induct, invest, seat