Copy page URL Share on Twitter Share on WhatsApp Share on Facebook
Get it on Google Play
Meaning of word ಕುಲೀನ from ಕನ್ನಡ dictionary with examples, synonyms and antonyms.

ಕುಲೀನ   ಗುಣವಾಚಕ

Meaning : ಕುಲಕ್ಕೆ ಅಥವಾ ಮನೆತನಕ್ಕೆ ಸಂಬಂದಿಸಿದ

Example : ಇಂದಿಗೂ ಅವನು ತನ್ನ ಕುಲೀನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾನೆ.

Synonyms : ಮನೆತನದ, ವಂಶಸ್ಥ


Translation in other languages :

खानदान या कुल-संबंधित।

आज भी वह अपनी ख़ानदानी परंपरा का निर्वाह करता है।
कुलीय, ख़ानदानी, खानदानी, वंशीय

Of or characteristic of race or races or arising from differences among groups.

Racial differences.
Racial discrimination.
racial

Meaning : ವರ್ಣಾಶ್ರಮ ಧರ್ಮದ ಅನುಸಾರ ನೀಚ ಕುಲ ಅಥವಾ ತುಚ್ಚ ವಂಶದ

Example : ಸಂಪ್ರದಾಯಸ್ಥ ಬ್ರಾಹ್ಮಣ ಕುಲದವರು ಈಗಲೂ ಕುಲೀನ ಜಾತಿಯ ಜನರಿಗೆ ಊಟ ನೀರು ಕೊಡುವುದು ನಿಷಿದ್ದವೆಂದೇ ಭಾವಿಸುತ್ತಾರೆ.

Synonyms : ದಲಿತ, ನಿಮ್ನ ವರ್ಗದ


Translation in other languages :

जो छोटे,नीच या तुच्छ कुल या वंश का हो।

आज भी कुछ रूढ़िवादी ब्राह्मण अकुलीन व्यक्तियों के यहाँ पानी तक पीना पसंद नहीं करते।
अकुल, अकुली, अकुलीन, छुतिहर, निम्न कुलीन, निम्न वंशीय

Of humble birth or origins.

A topsy-turvy society of lowborn rich and blue-blooded poor.
lowborn

Meaning : ಉತ್ತಮ ಕುಲದಲ್ಲಿ ಜನಿಸಿದ

Example : ಮನೋಹರ ಒಬ್ಬ ಕುಲೀನ ವ್ಯಕ್ತಿ.

Synonyms : ಉತ್ತಮಕುಲಸ್ಥ


Translation in other languages :

उत्तम कुल में उत्पन्न।

मनोहर एक कुलीन व्यक्ति है।
आरज, आर्य, कुलीन, ख़ानदानी, खानदानी, साधुज, सुजात, सुजातिया

Meaning : ಒಳ್ಳೆಯ ಕುಲದಲ್ಲಿ ಜನಿಸಿದ

Example : ಕುಲೀನನಾಗಿ ಹುಟ್ಟುವುದು ಮುಖ್ಯವಲ್ಲ ಅವನಲ್ಲಿ ಒಳ್ಳೆಯ ವಿಚಾರಗಳು ಇರುವುದು ಮುಖ್ಯ.