Meaning : ಭಾರತೀಯ ಆರ್ಯರಲ್ಲಿನ ಕುಲ ಅಥವಾ ವಂಶದ ವಿಶಿಷ್ಟವಾದ ಹೆಸರು ಯಾರಾದರು ಪೂರ್ವಜರು ಅಥವಾ ಕುಲ ಗುರುಗಳ ಹೆಸರಿನಲ್ಲಿರುತ್ತದೆ
Example :
ಕಶ್ಯಪ ಋಷಿಯ ಹೆಸರಿನಲ್ಲಿ ಕಶ್ಯಪ ಎಂಬ ಗೋತ್ರವಿದೆ.
Translation in other languages :
Meaning : ಯಾವುದೋ ಒಂದು ವಂಶದಲ್ಲಿ ಹುಟ್ಟಿದವ
Example :
ಈ ಅಪಾರ ಆಸ್ತಿಯೆಲ್ಲಾ ಅವರ ವಂಶಜರ ಪಾಲಾಯಿತು.
Translation in other languages :
All of the offspring of a given progenitor.
We must secure the benefits of freedom for ourselves and our posterity.Meaning : ರಕ್ತಸಂಬಂಧದ ಏಕತೆಯನ್ನುಳ್ಳ ವರ್ಗ ಅಥವಾ ಸಮೂಹ
Example :
ಆ ವಂಶದಲ್ಲಿ ಅವನು ಹುಟ್ಟಿದ್ದೇ ಪುಣ್ಯ.
Translation in other languages :
Meaning : (ಜೀವವಿಜ್ಞಾನ) ಜೀವದ ವರ್ಗೀಕರಣಾತ್ಮಕ ವರ್ಗ ಅದರಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಸಂತಾನಸ್ಥರಾಗಿರುತ್ತಾರೆ
Example :
ವಿಷ್ಣುವಾರ್ಧನನು ಹೊಯ್ಸಳ ಸಾಮ್ರಾಜ್ಯದ ವಂಶಸ್ಥನಾಗಿದ್ದನು.
Translation in other languages :
(जीवविज्ञान) जीव का वर्गीकरणात्मक वर्ग जिसमें एक या एक से अधिक प्रजातियाँ हों।
मेढक का वैज्ञानिक नाम राना टिग्रीना है जसमें राना मेढक का वंश है।(biology) taxonomic group containing one or more species.
genus