Meaning : ಕುರೂಪಿಯಾದಂತಹ ಪುರುಷ
Example :
ರಾಘವನು ಕುರೂಪಿಯಾಗಿದ್ದರು ಅವನ ಆಚಾರದಿಂದ ಎಲ್ಲರ ಪ್ರಸಂಶೆಗೆ ಪಾತ್ರನಾಗಿದ್ದಾನೆ.
Synonyms : ಕುರೂಪಿ ಪುರುಷ, ಕುರೂಪಿ ಮನುಷ್ಯ, ಕುರೂಪಿ ವ್ಯಕ್ತಿ
Translation in other languages :
An adult person who is male (as opposed to a woman).
There were two women and six men on the bus.Meaning : ಅಸಹ್ಯವಾದ ವಕ್ರವಾದ ರೂಪವನ್ನು ಹೊಂದಿದ ಹೆಂಗಸು
Example :
ಅವನಿಗೆ ಮೋಸದಿಂದ ಕುರೂಪಿ ಹೆಂಗಸನ್ನು ಮದುವೆ ಮಾಡಲಾಯಿತು.
Synonyms : ಕುರೂಪಿ ಮಹಿಳೆ, ಕುರೂಪಿ ಸ್ತ್ರೀ, ಕುರೂಪಿ ಹೆಂಗಸು, ಕುರೂಪಿ-ಮಹಿಳೆ, ಕುರೂಪಿ-ಸ್ತ್ರೀ
Translation in other languages :
A large unpleasant woman.
cowMeaning : ಅಂದಗೆಟ್ಟ ಮುಖ
Example :
ಕಥೆಯ ಪ್ರಾರಂಭದಲ್ಲೆ ಮಂತ್ರವಾದಿಯು ರಾಜಕುಮಾರ ರೂಪವನ್ನು ಕುರುಪಿಯಾಗಿ ಮಾಡುತ್ತಾನೆ.
Synonyms : ಅಂದಗೆಟ್ಟ, ಅಂದಗೆಟ್ಟಂತ, ಅಂದಗೆಟ್ಟಂತಹ, ಅವಲಕ್ಷಣದ, ಅವಲಕ್ಷಣದಂತ, ಅವಲಕ್ಷಣದಂತಹ, ಅಸಹ್ಯವಾದ, ಅಸಹ್ಯವಾದಂತ, ಅಸಹ್ಯವಾದಂತಹ, ಕುರೂಪವಾದ, ಕುರೂಪವಾದಂತ, ಕುರೂಪವಾದಂತಹ, ಕುರೂಪಿಯಾದ, ಕುರೂಪಿಯಾದಂತ, ಕುರೂಪಿಯಾದಂತಹ, ವಿಕಾರವಾದ, ವಿಕಾರವಾದಂತ, ವಿಕಾರವಾದಂತಹ
Translation in other languages :