Meaning : ಯೋಚನೆ ಮಾಡದೆ ಯಾವುದಾದರು ಮಾತು ಅಥವಾ ವ್ಯಕ್ತಿಯನ್ನು ಅನುಕರಣೆ ಮಾಡುವುದು
Example :
ಇಂದಿನ ಯುವ ಪೀಳಿಗೆಯು ಪಾಶ್ಚಾತ್ಯ ಸಂಸ್ಕೃತಿಯನ್ನು ಅಂಧಾನುಕರಣೆ ಮಾಡುತ್ತಿದ್ದಾರೆ.
Synonyms : ಅಂಧಾನುಕರಣೆ, ಕುರುಡು-ಅನುಕರಣೆ, ಕುರುಡುಅನುಕರಣೆ
Translation in other languages :
बिना सोचे समझे किसी बात या व्यक्ति का किया जाने वाला अनुकरण।
आज की युवा पीढ़ी पाश्चात्य सभ्यता का अंधानुकरण कर रही है।The act of imitating the behavior of some situation or some process by means of something suitably analogous (especially for the purpose of study or personnel training).
simulation