Copy page URL Share on Twitter Share on WhatsApp Share on Facebook
Get it on Google Play
Meaning of word ಕುಮಾರಿ from ಕನ್ನಡ dictionary with examples, synonyms and antonyms.

ಕುಮಾರಿ   ನಾಮಪದ

Meaning : ರಜಸ್ರಾವ ಆಗದ ಅಥವಾ ರಜಸ್ರಾವ ಪೂರ್ವದ ಹುಡುಗಿ ಅಥವಾ ಯುವತಿ

Example : ದುರ್ಗಾ ಪೂಜೆಯಲ್ಲಿ ಹನ್ನೊಂದು ಜನ ಕುವರಿಯರು ಮಡಿಯಲ್ಲಿ ಪೂಜೆ ಸಲ್ಲಿಸಿದರು.

Synonyms : ಕುವರಿ, ಹುಡುಗಿ


Translation in other languages :

वह कन्या जो रजस्वला न हुई हो।

वह दुर्गा-पूजा के दौरान ग्यारह कुमारियों को भोजन कराता है।
अनागतार्तवा, कँवारी, कुँआरी, कुँवारी, कुंवारी, कुमारी, क्वाँरी

An unmarried girl (especially a virgin).

maid, maiden

Meaning : ಅವಿವಾಹಿತ ಹಂಗಸರ ಹೆಸರಿನ ಜತೆ ಜೋಡಿಸುವ ಸಂಬೋದಕ

Example : ಕುಮಾರಿ ಪ್ರೇಮಲತಾ ನಮ್ಮ ಶಾಲೆಯಲ್ಲೆ ಓದುತ್ತಿರುವುದು.


Translation in other languages :

अविवाहित स्त्रियों के नाम के साथ लगाया जानेवाला एक संबोधन।

कुमारी प्रेमलता हमारी कक्षा में पढ़ती है।
कुमारी

A form of address for an unmarried woman.

miss

Meaning : ಇನ್ನೂ ವಿವಾಹವಾಗಬೇಕಿರುವ ಮಹಿಳೆ ಅಥವಾ ಲಗ್ನವಾಗದ ಮಹಿಳೆ

Example : ತಂದೆ ತಾಯಿಗೆ ಅವಿವಾಹಿತೆ ಮಗಳ ಮದುವೆಯ ಬಗ್ಗೆ ಚಿಂತೆಯಾಗಿದೆ.

Synonyms : ಅವಿವಾಹಿತ ಮಹಿಳೆ, ಅವಿವಾಹಿತೆ, ಕುವರಿ


Translation in other languages :

वह महिला जिसका विवाह न हुआ हो।

माता-पिता को अविवाहिताओं की शादी की चिन्ता सताती है।
अदत्ता, अप्राप्ता, अविवाहित महिला, अविवाहिता, कँवारी, कुँआरी, कुँआरी स्त्री, कुँवारी, कुंवारी, कुमारिका, कुमारी, क्वाँरी, निवरा

An unmarried girl (especially a virgin).

maid, maiden