Copy page URL Share on Twitter Share on WhatsApp Share on Facebook
Get it on Google Play
Meaning of word ಕುಮಾರ from ಕನ್ನಡ dictionary with examples, synonyms and antonyms.

ಕುಮಾರ   ನಾಮಪದ

Meaning : ಗಂಡುಸಂತಾನ

Example : ಕೃಷ್ಣ ವಸುದೇವನ ಮಗಪ್ರಪಂಚದಲ್ಲಿ ಕೆಟ್ಟ ಮಗನಿರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ.

Synonyms : ಕಿಶೋರ, ಗಂಡುಸಂತಾನ, ಚಿರಂಜೀವಿ, ತನುಜ, ಪುತ್ರ, ಮಗ, ಹುಡುಗ


Translation in other languages :

A male human offspring.

Their son became a famous judge.
His boy is taller than he is.
boy, son

Meaning : ದೈಹಿಕ ಸಂಭೋಗವನ್ನರಿಯದ ಹುಡುಗ ಅಥವಾ ಪುರುಷ

Example : ಬ್ರಹ್ಮಾಚಾರಿಯು ಬ್ರಹ್ಮಾಚಾರ್ಯವನ್ನು ಕಾಪಾಡಿಕೊಳ್ಳಬೇಕಾದರೆ ತನ್ನ ಕೌಮಾರ್ಯದ ಶೀಲವನ್ನು ರಕ್ಷಿಸಿಕೊಳ್ಳಬೇಕು.

Synonyms : ಕೌಮಾರ್ಯ


Translation in other languages :

कुमार होने की अवस्था या भाव।

ब्रह्मचारी ब्रह्मचर्य का पालन करते हुए अपने कौमार्य की रक्षा करता है।
कुमारता, कौमार, कौमार्य

The condition or quality of being a virgin.

virginity