Subscribe
URL of the page has been copied to clipboard.
Meaning : ಒಂದು ಕಡೆಯಿಂದ ಇನ್ನೊಂದು ಕಡೆ ಸೇರಲು ನಡಿಗೆಯಲ್ಲಲ್ಲದೆ ಜೋರಾಗಿ ಹಾರುವ ಕ್ರಿಯೆ
Example : ನೆಗೆತ ಕೋತಿಗಳಿಗೆ ಹುಟ್ಟುಗುಣ.
Synonyms : ಎಗರು, ಜಿಗಿತ, ದುಮುಕುವಿಕೆ, ನೆಗೆತ, ಲಂಘನ, ಹಾರಿಕೆ
Translation in other languages :हिन्दी English
कहीं पहुँचने के लिए उछलने की क्रिया।
A light, self-propelled movement upwards or forwards.
Install App